Dec 1, 2022
ಪೋಲೆಂಡ್ ಕೈ ಹಿಡಿದ ಒಟ್ಟು ಗೋಲುಗಳ ವ್ಯತ್ಯಾಸ ಸೌದಿ ವಿರುದ್ಧ ಗೆದ್ದರೂ ಮೆಕ್ಸಿಕೋ ಕೈ ಹಿಡಿಯದ ಅದೃಷ್ಟ ನಿರ್ಣಾಯಕ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಪೋಲೆಂಡ್ ತಂ
ನಿರ್ಣಾಯಕ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಪೋಲೆಂಡ್ ತಂಡವನ್ನು ಮಣಿಸಿದ ಅರ್ಜೆಂಟೀನಾ, ಫಿಫಾ ವಿಶ್ವಕಪ್ ಟೂರ್ನಿಯ ಅಂತಿಮ 16ರ ಘಟ್ಟ ಪ್ರವೇಶಿಸಿದೆ.














