ಹೊಸಮಠ ಬಸವ ಶಾಂತ ಮಹಾಲಿಂಗ ಸ್ವಾಮೀಜಿ ಅವರ ಆಶೀರ್ವಾದದಿಂದ, ಎಂ ಎನ್ ನಾಯಕ್ ಹಾಗೂ ತಂಡ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷ ಪಶ್ಚಿಮ ಶಿಕ್ಷಕರ ವಿಧಾನ ಪರಿಷತ್ ಅಭ್ಯರ್ಥಿಗಳಾದ ಶ್ರೀ ವೆಂಕನಗೌಡ ಆರ್ ಗೋವಿಂದಗೌಡ್ರ. ವಿಧಾನಪರಿಷತ್ ಚುನಾವಣೆಯ ಪ್ರಚಾರ ಹಾವೇರಿ ಜಿಲ್ಲೆಯ ಎಲ್ಲಾ ಪ್ರೌಢಶಾಲೆ ಹಾಗೂ ಕಾಲೇಜುಗಳಲ್ಲಿ ಬಿರುಸಿನ ಪ್ರಚಾರ ನಡೆಯುತ್ತಿದೆ. #mnnaik #aapkamnnaik #mlc22 #DChaveri #ceohaveri #sphaveri #aaphaveri ##aapbyadgi ##aapkaginele #farmerspoliticalawareness #farmerssupporttoaap (at Haveri - ಹಾವೇರಿ) https://www.instagram.com/p/CefNSXJpmME/?igshid=NGJjMDIxMWI=









