Mobile Blast: ತರಕಾರಿ ಖರೀದಿಸುತ್ತಿದ್ದ ಮಹಿಳೆಯ ಜೇಬಿನಲ್ಲಿದ್ದ ಪೋನ್ ಸ್ಪೋಟ, ವೈರಲ್ ಆದ ವಿಡಿಯೋ…!
Mobile Blast – ಇಂದಿನ ಟೆಕ್ನಾಲಜಿ ಕಾಲದಲ್ಲಿ ಪ್ರತಿಯೊಬ್ಬರೂ ಸ್ಮಾರ್ಟ್ ಪೋನ್ ಬಳಸುತ್ತಾರೆ. ಹಲವಾರು ಕಾರಣಗಳಿಂದ ಸ್ಮಾರ್ಟ್ ಪೋನ್ ಗಳು ಬ್ಲಾಸ್ಟ್ ಆಗುತ್ತಿರುತ್ತವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಮಾರುಕಟ್ಟೆಯಲ್ಲಿ ತರಕಾರಿ ಖರೀದಿ ಮಾಡುತ್ತಿರುವ ಮಹಿಳೆಯ ಜೇಬಿನಲ್ಲಿದ್ದ ಪೋನ್ ಇದ್ದಕ್ಕಿದ್ದಂತೆ ಬ್ಲಾಸ್ಟ್ (Mobile Blast) ಆಗಿದೆ. ಈ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಈ ಸಂಬಂಧ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಸದ್ಯ ವೈರಲ್…












