ಭಾರತದ ಮೊದಲ ಮೊಬೈಲ್ ಕರೆಗೆ, ಮೊಬೈಲ್ ಫೋನ್ ಭಾರತದ ಜನರ ಕೈಗೆ ಬಂದು ಶುಕ್ರವಾರಕ್ಕೆ ಸರಿಯಾಗಿ 25 ವರ್ಷ. ದೇಶದಲ್ಲಿ ಮೊದಲ ಬಾರಿ #mobilecall ಸಂವಹನ ನಡೆಸಿದ್ದು ಅಂದಿನ ಕೇಂದ್ರ ಟೆಲಿಕಾಂ ಸಚಿವ ಸುಖರಾಂ ಹಾಗೂ ಪಶ್ಚಿಮ ಬಂಗಾಳದ ಅಂದಿನ ಮುಖ್ಯಮಂತ್ರಿ ಜ್ಯೋತಿ ಬಸು ಅವರ ನಡುವೆ. 1995ರ ಜುಲೈ 31ರಂದು ಇಬ್ಬರೂ ಮೊಬೈಲ್ನಲ್ಲಿ ಸಂವಹನ ನಡೆಸಿದರು . . 👆👆👆 ಈ ಪೋಸ್ಟ್ ನಿಮಗೆ ಇಷ್ಟವಾದಲ್ಲಿ ನಮ್ಮ ಪೇಜ್ ಅನ್ನು Follow ಮಾಡಿ ಶೇರ್ ಮಾಡಿ ಮತ್ತು ನಮ್ಮ YOUTUBE CHANNEL ಅನ್ನು SUBSCRIBE ಮಾಡಿ . Page on Follow ಮಾಡಿ post notification on ಮಾಡಿ . Fallow @generalknowledgeinkannada . Facebook page www.facebook.com/gkikofficial . Instagram page www.instagram.com/generalknowledgeinkannada . YOUTUBE CHANNEL www.youtube.com/generalknowledgeinkannadaGkik . #generalknowledgeinkannada #knowledge #gkik #news #currentaffairs #Picoftheday #covid19 #boycottchina #kannada #india #bangalore #bangalorefacts #modi #upsc #kpsc #funfact #fact #kannadafacts #mobilecall #1stcall #nokia (at General Knowledge In Kannada) https://www.instagram.com/p/CDYsGwigXzl/?igshid=19wsohxwl59o6








