ದೂರದೃಷ್ಟಿಯ ನಾಯಕ, ಭವ್ಯ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ಜಯಂತಿಯಂದು ಗೌರವ ನಮನಗಳು. ಉತ್ತಮ ಆಡಳಿತಗಾರನಾಗಿ, ಸಮಾಜ ಸೇವೆ ಹಾಗೂ ಉದಾತ್ತ ವ್ಯಕ್ತಿತ್ವದಿಂದಾಗಿ ನಾಡಪ್ರಭು ಕೆಂಪೇಗೌಡರ ಹೆಸರು ಇತಿಹಾಸ ಪುಟದಲ್ಲಿ ಅಜರಾಮರ. #Nadaprabhu | #Kempegowda https://www.instagram.com/p/CQnRQFWLFyb/?utm_medium=tumblr











