ವಿಶ್ವದ 15ನೇ ಅಧಿಕೃತ ರಾತ್ರಿ ಆಗಸ ವೀಕ್ಷಣಾ ಧಾಮ ನಕ್ಷತ್ರ, ಗ್ಯಾಲಕ್ಸಿಗಳ ಅಧ್ಯಯನ ಮಾಡಲು ಉಪಯುಕ್ತ ಖಗೋಳ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ವಿಜ
ಖಗೋಳ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಕೇಂದ್ರಾಡಳಿತ ಪ್ರದೇಶವಾದ ಲಡಾಖ್ನ ಹಾನ್ಲೆ ಜಿಲ್ಲೆಯಲ್ಲಿ ಭಾರತದ ಮೊದಲ 'ರಾತ್ರಿ ಆಗಸ ವೀಕ್ಷಣಾ ಧಾಮ'ವನ್ನು ಆರಂಭಿಸಲಿದೆ.











