OnePlus 15: 4K 120fps ವೀಡಿಯೋ ಶಕ್ತಿ! ಕ್ಯಾಮೆರಾ, ಪ್ರೊಸೆಸರ್ ಮತ್ತು ಚಾರ್ಜಿಂಗ್ ವಿವರಗಳು ಔಟ್!
OnePlus 15 (ಒನ್ಪ್ಲಸ್ 15) ಸ್ಮಾರ್ಟ್ಫೋನ್ ಕುರಿತು ಮತ್ತೊಂದು ಪ್ರಮುಖ ಮಾಹಿತಿ ಬಹಿರಂಗವಾಗಿದೆ. ಫ್ಲಾಗ್ಶಿಪ್ ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ OnePlus, ತನ್ನ ಮುಂದಿನ ದೊಡ್ಡ ಫೋನ್ನಲ್ಲಿ ಅತ್ಯಾಧುನಿಕ ಕ್ಯಾಮೆರಾ ತಂತ್ರಜ್ಞಾನ ಪರಿಚಯಿಸುತ್ತಿರುವುದಾಗಿ ದೃಢಪಡಿಸಿದೆ. ಅದರಲ್ಲೂ ವಿಶೇಷವಾಗಿ, ಇದು 4K 120fps ವಿಡಿಯೋ ರೆಕಾರ್ಡಿಂಗ್ ವೈಶಿಷ್ಟ್ಯದೊಂದಿಗೆ ಬರಲಿದೆ ಎಂಬ ಸುದ್ದಿ ವಿಡಿಯೋ ಪ್ರಿಯರಿಗೆ ದೊಡ್ಡ ಸಂತಸ ತಂದಿದೆ. ಚೀನಾದಲ್ಲಿ ಅಕ್ಟೋಬರ್ 27 ರಂದು…












