ಇದೀಗ ಮಂಗಳೂರಿನಲ್ಲಿ -ವಾಟ್ಸಪ್ ಮಾಡಿ, ಆರ್ಡರ್ ಕೊಡಿ.. ಚಾಟ್ ನಲ್ಲೆ ಸಿಗುತ್ತೆ ಎಲ್ಲ!!!
ಇತ್ತೀಚಿನ ದಿನಗಳಲ್ಲಿ ಮೊಬೈಲ್ನಲ್ಲಿ ವಾಟ್ಸಪ್ ಚಾಟ್ ಮಾಡುವುದು ಅತ್ಯಂತ ಜನಪ್ರಿಯ ಮಾಧ್ಯಮವಾಗಿ ಬೆಳೆದಿದೆ. ಸ್ನೇಹಿತರು, ಪರಿಚಿತರೊಂದಿಗೆ ಸಂವಹನ ನಡೆಸಲು ಇರುವ ಅತ್ಯಂತ ಅಗ್ಗದ ಹಾಗೂ ಸುಲಭ ಮಾರ್ಗವಿದು. ಅದರಲ್ಲೂ ಯುವಜನಾಂಗದವರ ಬೆರಳು ಸದಾ ಟೈಪಿಸುತ್ತಲೇ ಇರುತ್ತದೆ ಎಂದರೆ ಅತಿಶಯೋಕ್ತಿಯೇನಲ್ಲ. ದೈನಂದಿನ ಅಗತ್ಯದ ಎಲ್ಲ ಕೆಲಸಗಳೂ ವಾಟ್ಸಪ್ ಮೂಲಕ ಆಗುತ್ತವೆ ಎಂದರೆ ನಂಬುವಿರಾ?
ಹೌದು, ಇದೀಗ ಮಂಗಳೂರಿನಲ್ಲಿ ಚಾಟ್ ನಲ್ಲೆ ಸಿಗುತ್ತೆ ಎಲ್ಲ! - ವಾಟ್ಸಪ್ ಮಾಡಿ, ಆರ್ಡರ್ ಕೊಡಿ... Chitki ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತದೆ!
Chitki ನಲ್ಲಿ +91 76761 26265 ನಂಬರ್ಗೆ ವಾಟ್ಸ್ ಆಪ್ ಮಾಡಿ. ಉದಾಹರಣೆಗೆ ಈಗ ನಿಮಗೆ 1 Kg ಸಕ್ಕರೆ ಮತ್ತು 500 gms ತಾಜ್ ಚಾ ಹುಡಿ ಬೇಕು ಅನಿಸುತ್ತಿದೆ ಅಂದುಕೊಳ್ಳಿ. ‘1 Kg Sugar, 500gms Taj Tea powder’ ಅಂತ ಟೈಪಿಸಿ ಸೆಂಡ್ ಮಾಡಿ. ಕೆಲವೇ ನಿಮಿಷಗಳಲ್ಲಿ ನಿಮಗೆ ಪ್ರತ್ಯುತ್ತರ ಬರುತ್ತದೆ. ನಿಮ್ಮದೇನಾದರೂ ಪ್ರಿಫರೆನ್ಸ್ಗಳಿದ್ದರೆ (ನಿರ್ದಿಷ್ಟ ಫ಼್ಲೇವರ್, ಬ್ರಾಂಡ್) ತಿಳಿಸಬಹುದು. ಅದಕ್ಕೆ ತಕ್ಕಂತೆ ಹಲವಾರು ಆಯ್ಕೆಗಳನ್ನು ನೀಡುತ್ತದೆ. ನಿಮ್ಮ ಆಯ್ಕೆಯನ್ನು ತಿಳಿಸುತ್ತಿದ್ದಂತೆ ನಿಮ್ಮ ಪರವಾಗಿ ಆರ್ಡರ್ ಹೋಗುತ್ತದೆ. ನೀವು ನೀಡಿದ ವಿಳಾಸಕ್ಕೆ, ಹೇಳಿದ ವೇಳೆಗೆ ಪಾರ್ಸಲ್ ಬಂದು ತಲುಪುತ್ತದೆ. ಕ್ಯಾಷ್ ಆನ್ ಡೆಲಿವರಿ ಮೂಲಕ ಹಣ ಪಾವತಿ ಮಾಡಬಹುದಾಗಿದೆ.
ಅಂದಹಾಗೆ ಈ ಸೇವೆಗಳಿಗಾಗಿ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ. ಆರ್ಡರ್ ಮಾಡಿದ ವಸ್ತು/ಸೇವೆಯ ನಿಗದಿತ ಶುಲ್ಕ/ಬೆಲೆಯನ್ನು ನೀಡಿದರಾಯಿತಷ್ಟೆ. ಯಾವುದೇ ಹಿಡನ್ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ. ರೂ 500.00 ಹೆಚ್ಚಿನ ಖರೀದಿಗೆ ಫ್ರೀ ಡೆಲಿವೆರಿ ಇರುತ್ತದೆ.
ಕೂಡಲೆ ನಮ್ಮ ವಾಟ್ಸಪ್ ನಂ. +91 76761 26265 ಗೆ ಆರ್ಡರ್ ಕೊಡಿ!
ಹೆಚ್ಚಿನ ವಿವರಗಳಿಗೆ, ಕ್ಲಿಕ್ಕಿಸಿ: www.chitki.com