ಒಂದು ಪರಾವರ್ತನೆಯ ಕಥೆ
"ಒಂದು ಪರಾವರ್ತನೆಯ ಕಥೆ" ಪುಸ್ತಕದಲ್ಲಿ, ಶ್ರುತಿಯವರು ಮತಾಂತರಗಳ ಹಿಂದಿರುವ ಕಾರಣಗಳನ್ನು ಅನ್ವೇಷಿಸಿ, ಪರಿಹಾರಗಳನ್ನು ನೀಡುತ್ತಾರೆ. ಅವರು ತಮ್ಮ ಕುಟುಂಬ ಅನುಭವಿಸಿದ ನೋವು ಮತ್ತು ಹೀನಾಯ ಪರಿಸ್ಥಿತಿಯನ್ನು ಬೇರೆ ಯಾರು ಅನುಭವಿಸಬಾರದೆಂದು, ಮತಾಂತರಕ್ಕೆ ಒಳಪಟ್ಟಿರುವ ಇತರರನ್ನು ಉಳಿಸಲು ಹಾಗೂ ತಪ್ಪು ಸಿದ್ಧಾಂತಗಳ ಕಾರಣದಿಂದ ದಾರಿ ತಪ್ಪುತ್ತಿರುವವರನ್ನು ತಡೆಯಲು ಆಶಿಸುತ್ತಾರೆ.
ಈ ಪುಸ್ತಕವನ್ನು ಓದುವ ಮೂಲಕ ಸನಾತನ ಧರ್ಮದ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಿ ಮತ್ತು ಈ ಪುಸ್ತಕದ ಸಹಾಯದಿಂದ ಇತರರಿಗೂ ಶಿಕ್ಷಣ ನೀಡಿ.
(ನಾನು ಇಸ್ಲಾಂಗೆ ಹೇಗೆ ಮತಾಂತರವಾದದ್ದು ಮತ್ತು ಮರಳಿ ಸನಾತನ ಧರ್ಮಕ್ಕೆ ಬಂದದ್ದು) ಕಾಸರಗೋಡು ಹವ್ಯಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಶ್ರುತಿ, ಇಸ್ಲಾಂ ಮತದ ಜಾಲಕ್ಕೆ ಸ











