ಸಿಮಿ ಸಭೆ : ಐವರಿಗೆ ಕಠಿಣ ಕಾರಾಗೃಹ ಶಿಕ್ಷೆ
ಸಿಮಿ ಸಭೆ : ಐವರಿಗೆ ಕಠಿಣ ಕಾರಾಗೃಹ ಶಿಕ್ಷೆ
ಶಿಕ್ಷೆಗೆ ಗುರಿಯಾಗಿರವ ಐವರು ಸಿಮಿ ಕಾರ್ಯಕರ್ತರು
tweet @nkaidotlu
ದೇಶದ ವಿವಿಧೆಡೆ ವಿಧ್ವಂಸಕ ಚಟುವಟಿಕೆ ನಡೆಸಲು ಸಭೆ ನಡೆಸಿದ್ದ ಐವರು ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (SIMI) ಸಂಘಟನೆಯ ಕಾರ್ಯಕರ್ತರಿಗೆ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನ್ಯಾಯಾಲಯ, ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. 2006ರ ಆಗಸ್ಟ್ 15ರಂದು ಕೇರಳದ ಅಳುವಾ ಜಿಲ್ಲೆಯ ಪನಾಯಿಕುಳಂ ಗ್ರಾಮದಲ್ಲಿ ಈ ನಿಷೇಧಿತ ಸಂಘಟನೆ ಕಾರ್ಯಕರ್ತರು ಸಭೆ ನಡೆಸಿದ್ದರು.
ಪ್ರಮುಖ ಆರೋಪಿಗಳಾದ ಪಿ.ಎ.ಷದುಲಿ ಮತ್ತು…
View On WordPress










