ಮೈಸೂರು ದಾಳಿ : ಇರುವಿಕೆ ಸೂಚಿಸಲು ಸ್ಫೋಟದ ಶಂಕೆ
ಮೈಸೂರು ನ್ಯಾಯಾಲಯದ ಆವರಣದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಚುರುಕುಗೊಂಡಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ತನಿಖೆಗೆ ಕೈ ಜೋಡಿಸಿರುವುದು, ಮಹತ್ವ ಪಡೆದುಕೊಂಡಿದೆ. ಸ್ಫೋಟಕ್ಕೂ ಹತ್ತು ನಿಮಿಷ ಮುಂಚೆ ಬಾಂಬ್ ಇರಿಸಿರುವ ಬಗ್ಗೆ ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ದಾಳಿ ನಡೆಸಿದ್ದು ಯಾರು?: ಈವರೆಗೂ ಯಾವ ಉಗ್ರ ಸಂಘಟನೆಯೂ ದಾಳಿಯ ಹೊಣೆ ಹೊತ್ತಿಲ್ಲ. ಸ್ಫೋಟದ ಹಿಂದೆ ಉಗ್ರರ ಕೈವಾಡ ಇದೆಯೇ ಎಂಬುದರ ತನಿಖೆ ನಡೆಯುತ್ತಿದೆ. ಉಗ್ರರು ಅಥವಾ ಉಗ್ರ…
View On WordPress







