SmartPhone - ಫೋನ್ ನೀರಿಗೆ ಬಿದ್ದರೆ ಏನು ಮಾಡಬೇಕು? ಈ ತಪ್ಪು ಮಾಡಿದರೆ ಫೋನ್ ಡೇಂಜರ್....!
SmartPhone : ಸ್ಮಾರ್ಟ್ಫೋನ್ಗಳು ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಆದರೆ ಆಕಸ್ಮಿಕವಾಗಿ ಫೋನ್ ಮೇಲೆ ನೀರು ಸುರಿದರೆ ಅಥವಾ ನೀರಿಗೆ ಬಿದ್ದರೆ ಏನು ಮಾಡಬೇಕು ಎಂಬ ಗೊಂದಲ ಎಲ್ಲರಿಗೂ ಮೂಡುತ್ತದೆ. ಮಳೆಗಾಲದಲ್ಲಿ, ಸ್ವಿಮ್ಮಿಂಗ್ ಮಾಡುವಾಗ, ಪಾತ್ರೆ ತೊಳೆಯುವಾಗ, ಕೈ ತೊಳೆಯುವಾಗ ಅಥವಾ ಫೋಟೋ ಕ್ಲಿಕ್ಕಿಸುವ ಸಮಯದಲ್ಲಿ ಫೋನ್ ಒದ್ದೆಯಾಗುವ ಸಾಧ್ಯತೆ ಹೆಚ್ಚು. ಇಂತಹ ಸಂದರ್ಭದಲ್ಲಿ ಗಾಬರಿಗೊಳಗಾಗುವ ಬದಲು ಸರಿಯಾದ ಕ್ರಮ ಕೈಗೊಂಡರೆ ನಿಮ್ಮ ಫೋನ್ನ್ನು ಉಳಿಸಬಹುದು. ಇದಕ್ಕೆ ಸಂಬಂಧಿಸಿದ…













