ಸಂಜಯ್ ರಾವತ್ಗೆ ಸವಾಲು ಹಾಕಿದ ಕಂಗನಾ
ಸಂಜಯ್ ರಾವತ್ಗೆ ಸವಾಲು ಹಾಕಿದ ಕಂಗನಾ
ಮುಂಬೈ: ಸಂಜಯ್ ರಾವತ್ ಹಾಗೂ ಕಂಗನಾ ರಣಾವತ್ ನಡುವೆ ನಡೆಯುತ್ತಿದ್ದ ವಾಗ್ವಾದ ತಾರಕಕ್ಕೇರಿದೆ. ನಾನು ಇದೇ ಸೆ.9ರಂದು ಮುಂಬೈ ನಗರಕ್ಕೆ ಬರುತ್ತಿದ್ದೇನೆ. ಏನು ಮಾಡುತ್ತೀರೋ ಮಾಡಿ ನೋಡೋಣ ಎಂದು ಕಂಗನಾ ರಣಾವತ್ ಸಂಜಯ್ ರಾವತ್ ಬಳಗಕ್ಕೆ ಸವಾಲು ಹಾಕಿದ್ದಾರೆ.
ರಾವತ್ ಅವರು ನನ್ನನ್ನು ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾರೆ. ಅದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ನಾನು ಒಂದೊಮ್ಮೆ ರಾವತ್ ಹಾಗೂ ಮುಂಬೈ ಪೊಲೀಸರನ್ನು ನಿಂದಿಸಿದ್ದೇನೆ ಎಂದ ಮಾತ್ರಕ್ಕೆ ಮಹಾರಾಷ್ಟ್ರವನ್ನು…
View On WordPress












