ಸ್ವದೇಶಕ್ಕೆ ಮರಳಿದಳು ಸೌದಿಯಲ್ಲಿ ಸಿಲುಕಿದ್ದ ಮಹಿಳೆ
ಸ್ವದೇಶಕ್ಕೆ ಮರಳಿದಳು ಸೌದಿಯಲ್ಲಿ ಸಿಲುಕಿದ್ದ ಮಹಿಳೆ
ದಾವಣಗೆರೆ: ದಾವಣಗೆರೆಯ ನಿವಾಸಿ ಮಕ್ಬುಲ್ಸಾಬ್ ಅವರ ಮಗಳು ಫೈರೋಜಾ ಬಾನು ಭಾರತಕ್ಕೆ ವಾಪಸ್ಸಾದವರು. ಅವರು ಶನಿವಾರ ಮುಂಜಾನೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ದಂಪತಿಗಳಾದ ಮಕ್ಬುಲ್ ಸಾಬ್ ಜುಬೇದಾಬಿಗೆ ಏಳು ಹೆಣ್ಣು ಮತ್ತು ಇಬ್ಬರು ಗಂಡುಮಕ್ಕಳು. ಮೊದಲ ಮಗಳಾದ ಫೈರೋಜಾ ಬಾನುಗೆ 14 ವರ್ಷಗಳ ಹಿಂದೆ ಮದುವೆಯಾಗಿತ್ತು. ಮೂರು ಮಕ್ಕಳಾದ ಮೇಲೆ ಗಂಡನೂ ಬಿಟ್ಟುಹೋಗಿದ್ದ. ಹೊಟ್ಟೆಪಾಡಿಗಾಗಿ ಎರಡು ವರ್ಷಗಳ ಹಿಂದೆ ಸೌದಿ ಅರೇಬಿಯಾಕ್ಕೆ ಫೈರೋಜಾ ಬಾನು ಹೋಗಿದ್ದರು. ಬಳಿಕ…
View On WordPress











