ಬುರುಡೆ ಜಲಪಾತ ಅಥವಾ ಬುರುಡೆ ಜೋಗ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನಲ್ಲಿರುವ ಒಂದು ಜಲಪಾತ. ಸುಮಾರು ೯೦ ಮೀ. ಎತ್ತರದಿಂದ ಧುಮುಕುತ್ತದೆ. ಇಲ್ಲಿ 'ಇಳ್ಳಿಮನೆ' ಎಂಬ ಹಳ್ಳಿಯಿರುವುದರಿಂದ ಇದಕ್ಕೆ 'ಇಳ್ಳಿಮನೆ ಜಲಪಾತ' ಎಂದೂ ಕರೆಯುತ್ತಾರೆ.ಇಳ್ಳಿಮನೆ ಹೊಳೆಯಿಂದ ಹರಿದು ಬಂದ ನೀರು ಇಲ್ಲಿ ಧುಮ್ಮಿಕ್ಕಿ ನಂತರ ಅಘನಾಶಿನಿ ನದಿ ಸೇರುತ್ತದೆ. . . ಛಾಯಾಗ್ರಹಣ - @Sudarshan_Puranik_photography . . . . #Sirsi #UttarKannada #Siddapura #Westerghats #Malenadu #KannadaNadu #Kannada #Karnataka #Kumuta
















