TV9 News: Karnataka: Teacher, Students Invent 'Bio Petrol' from Rain Tree.., ► Download TV9 Kannada Android App: https://goo.gl/OM6nPA ► Subscribe to Tv9 Kan...
ಪೆಟ್ರೋಲ್, ಡೀಸೆಲ್ ಇಲ್ಲದೆ ವಾಹನ ಓಡಿಸಬಹುದಾ..? ಆಗಲ್ಲ ಅಂತೀರ, ಆದ್ರೆ ಇಲ್ಲೊಂದು ಕಾಲೇಜಿನ ಗುರು-ಶಿಷ್ಯರು ಸೇರಿ ಕಡಿಮೆವೆಚ್ಚದಲ್ಲಿ ಜೈವಿಕ ಇಂಧನವೊಂದನ್ನ ಕಂಡು ಹಿಡಿದಿದ್ದಾರೆ. ಜೊತೆಗೆ ಅದೇ ಇಂಧನವನ್ನು ತಮ್ಮ ವಾಹನಗಳಲ್ಲಿ ಬಳಸಿಕೊಂಡು ಇತರರಿಗೂ ಮಾದರಿಯಾಗಿದ್ದಾರೆ.











