ಡಾ. ವೀರೇಂದ್ರ ಹೆಗ್ಗಡೆಯವರು ಧರ್ಮಾಧಿಕಾರಿಗಳು ಧರ್ಮಸ್ಥಳ ನ್ಯಾಯಾಲಯದ ಈ ತೀರ್ಪು ನ್ಯಾಯಸಮ್ಮತವಾದ ತೀರ್ಪು, ಇದೇ ಅಂತಿಮ ತೀರ್ಪು. ನಾವು ತಿನ್ನುವ ಅನ್ನ ಯಾರು ಬೆಳೆಸಿದ್ದಾರೋ ಗೊತ್ತಿಲ್ಲ ನಾವು ಸೇವಿಸುವ ತರಕಾರಿಯನ್ನು ಹಿಂದು ಬೆಳಿಸಿದ್ದಾರೋ ಮುಸಲ್ಮಾನ ಅಥವಾ ಕ್ರೈಸ್ತರು ಬೆಳಿಸಿದ್ದಾರೋ ಗೊತ್ತಿಲ್ಲ ಹಾಲು ನೀರು ಬೆರೆತಂತೆ ಸಮಾಜ ಇರಬೇಕು ತೀರ್ಪಿನಿಂದ ಯಾರು ಚಂಚಲರಾಗದೆ ಎಲ್ಲರೂ ಸಾಮರಸ್ಯದಿಂದ ಬದುಕಬೇಕು #veerendraheggade https://www.instagram.com/p/B4w3CsnHwo2/?igshid=4y12basjizkz











