ವೈ.ಟಿ.ಎಸ್.ಎಸ್. ಕನ್ನಡ ಮಾಧ್ಯಮ ವಿದ್ಯಾರ್ಥಿನಿಯ ಸಾಧನೆ..!
ವೈ.ಟಿ.ಎಸ್.ಎಸ್. ಕನ್ನಡ ಮಾಧ್ಯಮ ವಿದ್ಯಾರ್ಥಿನಿಯ ಸಾಧನೆ..!
ಯಲ್ಲಾಪುರ(06/11/2022): ನಿನ್ನೆ ಶಿರಸಿ ಮಾರಿಕಾಂಬಾ ಶಾಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಉತ್ತರಕನ್ನಡ ಕಾರವಾರ ಇವರು ನಡೆಸಿದ 100ಮೀ. ಓಟದಲ್ಲಿ ಯಲ್ಲಾಪುರದ ವೈ.ಟಿ.ಎಸ್.ಎಸ್. ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೀದೇವಿ ಗಂಗ ನಾಯ್ಕ ಇವರು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿ, ತಾಲೂಕಿಗೆ ಹಾಗೂ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ. ಗೆಲುವಿನ ಮೆಟ್ಟಿಲೇರಿ ಬಂದ ಶ್ರೀದೇವಿ ಗಂಗ ನಾಯ್ಕ ಇವರನ್ನು ಇಂದು…
View On WordPress













