‘ನಾಗಶ್ರೀ’ ಅದ್ಭುತ ಯಕ್ಷಗಾನ ಪ್ರದರ್ಶನ..!
‘ನಾಗಶ್ರೀ’ ಅದ್ಭುತ ಯಕ್ಷಗಾನ ಪ್ರದರ್ಶನ..!
ಯಲ್ಲಾಪುರ(07/11/2022):- ತಾಲೂಕಿನ ಮಂಚಿಕೇರಿ ಗ್ರಾಮದ ರಾಜರಾಜೇಶ್ವರಿ ರಂಗಮಂದಿರದಲ್ಲಿ ನಿನ್ನೆ ರಾತ್ರಿ, ಶ್ರೀ ವಿಶ್ವನಾಥ ಶಿವರಾಮ ಭಟ್ಟ, ತೋರಣಸರ ಹಾಗೂ ಊರ ನಾಗರಿಕರ ಸಂಯೋಜನೆಯಲ್ಲಿ ಅಭಿನೇತ್ರಿ ಆರ್ಟ್ ಟ್ರಸ್ಟ್(ರಿ.) ನಿಲ್ಲೋಡ್ ಅರ್ಪಿಸಿದ ನಾಗಶ್ರೀ ಯಕ್ಷಗಾನವು ಉತ್ತಮ ಪ್ರದರ್ಶನ ನೀಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ನಾಗಶ್ರೀ ಯಕ್ಷಗಾನ ಪ್ರದರ್ಶನ ಹಿಮ್ಮೇಳದಲ್ಲಿ ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆ, ಶ್ರೀ ಸುನಿಲ್ ಭಂಡಾರಿ ಕಡತೋಕಾ, ಶ್ರೀ ಸುಜನ್ ಹಾಲಾಡಿ , ಶ್ರೀ ಲಕ್ಷ್ಮಣ ನಾಯ್ಕ…
View On WordPress













