ಚಿಕ್ಕ ಚಿಕ್ಕ ಸಂಗತಿಗಳು
ಅಂದು ಆ ಹುಡುಗ ಬೇಗ ಕ್ರಿಕೆಟ್ ಆಡಿ, ಮನೆಗೆ ಬಂದು, ಮುಖ ತೊಳೆದು, ಅಮ್ಮನ ಸೆರಗಿನಲ್ಲೇ ಮುಖವನ್ನು ಒರೆಸಿ, ದೇವರ ಮನೆಗೆ ಹೋದ. ಅಮ್ಮ ತೊಟ್ಟಿಯ ಬಳಿಯಲ್ಲೇ ನಿಂತು ಒಮ್ಮೆ ಆಶ್ಚರ್ಯಗೊಂಡರು. ‘ಏನು ದೇವರು ಇವನಿಗೆ ಇಷ್ಟು ಒಳ್ಳೆ ಬುದ್ಧಿ ಕೊಟ್ಟನಾ?!’ ಎಂದು, ನಗುತ್ತಲೇ ಅಡುಗೆ ಮನೆಗೆ ಹೋದರು. ಇವನು ದೇವರ ಮುಂದೆ ನಿಂತವನೇ, ದೇವರ ಮುಂದೆ ಇಟ್ಟಿದ್ದ ಕಾಸಿರುವ ಬಟ್ಟಲನ್ನು ಒಮ್ಮೆ ದೇವರನ್ನು ನೋಡುತ್ತಾ, ಒಮ್ಮೆ ದುಡ್ಡನ್ನು ನೋಡುತ್ತಾ ನಿಂತ. ಇವನ ಪ್ರಕಾರ ದೇವರು ಇವನ ಆಪ್ತ ಸ್ನೇಹಿತ. ಆದ್ದರಿಂದ,…
View On WordPress














