ನಿತ್ಯ ಸತ್ಸಂಗ- ಸರಳ ಸಮಗ್ರತೆಯಿಂದ ಕೈಲಾಸವನ್ನುಅನುಭವಿಸಿ - Nithya Satsang 29-8-19
೨೯ ಆಗಸ್ಟ ೨೦೧೯, ಗುರುವಾರ, ಸಮಯ: ಐಎಸ್ಟಿ (ಬೆಳಿಗ್ಗೆ ಪೋಸ್ಟ ಬೆಳಿಗ್ಗೆ ೭.೨೦) - ನಿತ್ಯ ಸತ್ಸಂಗ, ಪ್ರತಿದಿನ ಬೆಳಿಗ್ಗೆ ಅವರ ಭಗವಾನ್ ನಿತ್ಯಾನಂದ ಪರಮಶಿವಂ ಅವರ ಪ್ರವಚನ. (ಅವಧಿ: ೫೮ ನಿ)
ನಿತ್ಯಾನಂದೇಶ್ವರ ಸಮಾರಂಭಾಂ
ನಿತ್ಯಾನಂದೇಶ್ವರಿ ಮಧ್ಯಮಾಮ್
ಅಸ್ಮದಾಚಾರ್ಯ ಪರ್ಯಂತಂ
ವಂದೇ ಗುರು ಪರಂಪರಾಮ್
ನಿಮ್ಮೆಲ್ಲರನ್ನೂ ನನ್ನ ಪ್ರೀತಿ ಮತ್ತು ಗೌರವಗಳೊಂದಿಗೆ ಸ್ವಾಗತಿಸುತ್ತೇನೆ.
ಪ್ರಪಂಚದಾದ್ಯಂತ ನಮ್ಮೊಂದಿಗೆ ಎಲ್ಲಾ ದೇವಾಲಯಗಳು, ರಾಯಭಾರ ಕಚೇರಿಗಳು, ವಿಶ್ವವಿದ್ಯಾಲಯಗಳು, ಆಧೀನಂಗಳಲ್ಲಿ ಕುಳಿತಿರುವ ಎಲ್ಲ ಭಕ್ತರು, ಶಿಷ್ಯರು, ಸಮಾಜಿಗಳು, ಸತ್ಸಂಗಿಗಳು, ಶ್ರೀ ಮಹಂತ್ಗಳು, ಮಹಂತ್ಗಳು, ಕೊಠಾರಿಗಳು, ಠಾನೇದಾರ್ಗಳು, ಸಂದರ್ಶಕರು, ವೀಕ್ಷಕರು ಅವರನ್ನು ನಾನು ಸ್ವಾಗತಿಸುತ್ತೇನೆ. ನಿಮ್ಮೆಲ್ಲರನ್ನೂ ನನ್ನ ಪ್ರೀತಿ ಮತ್ತು ಗೌರವಗಳೊಂದಿಗೆ ಸ್ವಾಗತಿಸುತ್ತೇನೆ.
ಕೈಲಾಸ ಹೇಗೆ ಎಂದು ಇಂದು ನಾನು ವಿಸ್ತರಿಸುತ್ತೇನೆ:
ಅರ್ಥಮಾಡಿಕೊಳ್ಳಿ: ಕೈಲಾಸ ಹೇಗೆ ಎಂದು ಅರಿತುಕೊಳ್ಳುವುದು, ಮನನ ಮಾಡಿಕೊಳ್ಳುವುದು ನೇರವಾಗಿ ನೀವು ಶಕ್ತಿಗಳನ್ನು ಪ್ರಕಟಿಸುವಂತೆ ಮಾಡುತ್ತದೆ. ಕೈಲಾಸದ ಮಹಾಕಾಶವು ನಿಮ್ಮಲ್ಲಿ ಶಕ್ತಿಗಳಾಗಿ ಸ್ಫೋಟಗೊಳ್ಳುತ್ತದೆ. ಕೈಲಾಸದ ಅನುಭವವನ್ನು ವಿವರಿಸುವ ಮತ್ತು ನೀಡುವ ಮೊದಲು, ನಾನು ನಿಮಗೆ ಕೆಲವು ಮೂಲಭೂತ ಸತ್ಯಗಳನ್ನು ಅರ್ಥಮಾಡಿಸಲು ಬಯಸುತ್ತೇನೆ.
ಅರ್ಥಮಾಡಿಕೊಳ್ಳಿ: ಸರಳ ಸಮಗ್ರತೆಯಿಂದ ಕುಳಿತುಕೊಳ್ಳಿ.
ಅರ್ಥಮಾಡಿಕೊಳ್ಳಿ: ನಿಮ್ಮ ಸರಳ ಸಮಗ್ರತೆಯು ನಿಮ್ಮಿಂದ ಏನನ್ನೂ ಕೇಳುವುದಿಲ್ಲ. ನನಗೆ ಬೇಕಾಗಿರುವುದು ಈ ಮುಂದಿನ ಒಂದು ಗಂಟೆ ಅಥವಾ ಒಂದೂವರೆ ಗಂಟೆ, ನೀವು ಸತ್ಸಂಗವನ್ನು ಕುಳಿತು ಕೇಳಲು ಕಳೆಯುವ ಸಮಯ, ನಿರ್ಧರಿಸಿ: ಸ್ವಾಮೀಜಿಗೆ ಸರಳವಾದ ಸಮಗ್ರತೆಯನ್ನು ನಾನು ಹೊಂದಿದ್ದೇನೆ, ಅಷ್ಟೆ.
ನನಗೆ ನಿಮ್ಮ ಹಣದ ಅಗತ್ಯವಿಲ್ಲ, ನಿಮ್ಮ ಸಮಯ ನನಗೆ ಅಗತ್ಯವಿಲ್ಲ, ಈ ಒಂದು ಗಂಟೆಯ ನಂತರ ನನಗೆ ನಿಮ್ಮಿಂದ ಏನೂ ಅಗತ್ಯವಿಲ್ಲ. ಈ ಒಂದು ಗಂಟೆಯೂ ಸಹ, ನನಗೆ ನಿಮ್ಮ ಸಮಯ ಬೇಕಾಗುತ್ತದೆ ಮತ್ತು ನೀವು ಬಹುಶಃ ಒಂದು ಗಂಟೆ ಅಥವಾ ಒಂದೂವರೆ ಗಂಟೆಗಳ ಕಾಲ ಕುಳಿತುಕೊಳ್ಳುತ್ತೀರಿ, ಇದು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ನನಗೆ ತಿಳಿದಿಲ್ಲ… ಈ ಸತ್ಸಂಗದ ಕೊನೆಯವರೆಗೂ.
ನಿರ್ಧರಿಸಿ: ಈ ಸತ್ಸಂಗದ ಕೊನೆಯವರೆಗೂ, ಸ್ವಾಮೀಜಿಗೆ ನನ್ನ ಸರಳ ಸಮಗ್ರತೆಯನ್ನು ನೀಡುತ್ತೇನೆ; ನನ್ನ ಸರಳ ಸಮಗ್ರತೆಯನ್ನು ನಾನು ಘೋಷಿಸುತ್ತೇನೆ…ಅಂದರೆ, ಅವರು ತಿಳಿಸಲು ಪ್ರಯತ್ನಿಸುತ್ತಿರುವುದನ್ನು ನಾನು ಕೇಳುತ್ತೇನೆ ಮತ್ತು ಮನನ ಮಾಡಿಕೊಳ್ಳುತ್ತೇನೆ, ಅಷ್ಟೆ.
ಭ್ರಮೆ ಮತ್ತು ಮೂರ್ಖತನದ ಎಲ್ಲಾ ಒತ್ತಡವನ್ನು ತೆಗೆದುಹಾಕಿ. ನೀವು ನಿರಂತರವಾಗಿ ಮಾಡುತ್ತಿರುವ ಲೆಕ್ಕಾಚಾರಗಳು… ಅರ್ಥಮಾಡಿಕೊಳ್ಳಿ: ಖಿನ್ನತೆಗೆ ಒಳಗಾಗಲು ನೀವು ಮಾಡುವ ಎಲ್ಲಾ ಗಣಿತಗಳು. ನಿಮ್ಮ ಎಲ್ಲಾ ಗಣಿತ: ನಾನು ನನ್ನ ಸಮಗ್ರತೆಯನ್ನು ಘೋಷಿಸಿದರೆ, ಅವರು ನನ್ನ ಎಲ್ಲಾ ಆಸ್ತಿಯನ್ನು ಕೊಡುವಂತೆ ಹೇಳುತ್ತಾರೆಯೇ, ಅವರು ನನ್ನ ಗೆಳತಿಯನ್ನು ಬಿಟ್ಟುಕೊಡಲು ಹೇಳುತ್ತಾರೆಯೇ, ನಾನು ಏನು ಮಾಡಬೇಕೆಂಬುದನ್ನು ಬಿಟ್ಟುಕೊಡಲು ಅವರು ಹೇಳುತ್ತಾರೆಯೇ, ಅವರು ನನಗೆ ನಾನು ತುಂಬಾ ಇಷ್ಟಪಡುವ ವಸ್ತುವನ್ನು ಕೊಡುವಂತೆ ಹೇಳುತ್ತಾರೆಯೇ…?
ಅರ್ಥಮಾಡಿಕೊಳ್ಳಿ: ಈ ಎಲ್ಲಾ ಲೆಕ್ಕಾಚಾರಗಳು ಮೂರ್ಖತನ.
ನಾನು ನಿಮ್ಮನ್ನು ಏನನ್ನೂ ಕೇಳಲು ಹೋಗುವುದಿಲ್ಲ. ಈ ಇಡೀ ಸತ್ಸಂಗದಲ್ಲಿ, ಕೈಲಾಸದ ಅನುಭವವನ್ನು ಮಾತ್ರ ನಾನು ನಿಮಗೆ ನೀಡುತ್ತೇನೆ, ನಾನು ನಿಮ್ಮನ್ನು ಏನನ್ನೂ ಕೇಳಲು ಹೋಗುವುದಿಲ್ಲ. ಕೈಲಾಸವನ್ನು ಅನುಭವಿಸಿ ಏಕೆಂದರೆ ಅದು ತುಂಬಾ ಸುಂದರವಾಗಿರುತ್ತದೆ ಮತ್ತು ಒಂದು ಪ್ರಮುಖ ವಿಷಯವೆಂದರೆ ಕೈಲಾಸಕ್ಕೆ ಹೊರಬಾಗಿಲು ಇಲ್ಲ! ಅದಕ್ಕೆ ಹೊರಬಾಗಿಲು ಇಲ್ಲ, ಬಾಗಿಲು ಇಲ್ಲ. ಇದು ಎಲ್ಲರಿಗೂ ಮುಕ್ತ, ಉಚಿತ ಪ್ರವೇಶವಾಗಿದೆ. ಕೈಲಾಸಕ್ಕೆ ಯಾವುದೇ ಅರ್ಹತೆ, ಪೂರ್ವಭಾವಿ ಷರತ್ತು ಇಲ್ಲ.
ಇಂದ್ರ ಲೋಕ, ಬ್ರಹ್ಮ ಲೋಕ ಮತ್ತು ವೈಕುಂಠ ಇತ್ಯಾದಿಗಳಲ್ಲಿ ಮಾತ್ರ, ದೇವತೆಗಳಿಗೆ ಮಾತ್ರ ಪ್ರವೇಶದ ಅರ್ಹತೆಗಳು ಅನ್ವಯಿಸುತ್ತವೆ ಆದರೆ ಕೈಲಾಸದಲ್ಲಿ, ಭೂತಗಳು, ಪ್ರೇತಗಳು, ಪಿಶಾಚರು ಮತ್ತು ಎಲ್ಲಾ ರೀತಿಯ ಜನರಿಗೆ ಮಾತ್ರ ಉಚಿತ ಅವಕಾಶವಿದೆ! ಕೆಲವು ಭೂತಗಳು ಪರಮಾಶಿವವನ್ನು ಸಹ ಓಡಿಸುತ್ತವೆ. ಅವನು ಅಂತಹ ಭೋಲೆನಾಥ, ಅವನು ಎಲ್ಲರಿಗೂ ತನ್ನನ್ನು ತೆರೆದುಕೊಳ್ಳುತ್ತಾನೆ. ಈ ಭಸ್ಮಾಸುರ ಹೋಗಿ ವರವನ್ನು ಪಡೆಯುತ್ತಾನೆ,
ತಾನು ಯಾರ ತಲೆಯ ಮೇಲೆ ಕೈ ಇಡುತ್ತಾನೋ ಅವರು ಸುಟ್ಟು ಭಸ್ಮವಾಗಬೇಕೆಂದು ಭಸ್ಮಾಸುರನು ವರವನ್ನು ಪಡೆಯುತ್ತಾನೆ. ಶಿವನು ಭಸ್ಮವಾಗಲು ಸಾಧ್ಯವೇ ? ಆದರೆ ಇವನು ಶಿವನೊಡನೆ ಆಟವಾಡಲು ಯತ್ನಿಸುತ್ತಾನೆ. ತಾನಿತ್ತ ವರಗಳು ಫಲಿಸುತ್ತವೆಂದು ಸಾಬೀತುಪಡಿಸಲು, ಭಸ್ಮಾಸುರನು ಶಿವನಿಂದ ಪಡೆದ ವರದೊಂದಿಗೆ ಪರಮಶಿವನು ಆಟವಾಡುತ್ತಾನೆ.ಅದಕ್ಕಾಗಿಯೇ ಶಿವನು ಆತನೊಡನೆ ನಾಟಕವಾಡುತ್ತಾನೆ. ಭಸ್ಮಾಸುರನಿಂದ ರಕ್ಷಿಸಿಕೊಳ್ಳಲು ಅಲ್ಲ.ಬೆಂಕಿಯು ಶಿವನನ್ನು ಹೇಗೆ ದಹಿಸಲು ಸಾಧ್ಯ? ಆದರೆ ತಾನು ಕೊಟ್ಟ ವರವು ನಿಜವಾಗಿಯೂ ಫಲಿಸುತ್ತದೆಂದು ತೋರಬೇಕಾದ್ದರಿಂದ, ಭಸ್ಮಾಸುರನಿಗೆ ತಾನು ತಪಸ್ಸನ್ನು ಮಾಡಿ, ವರವನ್ನು ಪಡೆದ ತೃಪ್ತಿ ಸಿಗಲೆಂದು, ಹಾಗು ಆ ತತ್ವವನ್ನು ಜೀವಂತವಾಗಿರಿಸಲು ಶಿವನು ಭಸ್ಮಾಸುರನ ಸುತ್ತ ಸುತ್ತುವಂತೆ ನಾಟಕವಾಡುತ್ತಾನೆ. ನಂತರ ವಿಷ್ಣುವು ಬಂದು, ಭಸ್ಮಾಸುರನನ್ನು ಸಂಹರಿಸುತ್ತಾನೆ ಎಂಬ ಮುಂದಿನ ಕಥೆ ನಿಮಗೆಲ್ಲರಿಗೂ ತಿಳಿದೇ ಇದೆ.
ಅಂತಹ ಮೂರ್ಖರಿಗೂ ಉಚಿತ ಪ್ರವೇಶವಿದೆ! ಅಷ್ಟನ್ನೇ ನಾನು ತಿಳಿಸಲು ಯತ್ನಿಸುತ್ತಿರುವುದು. ಕೈಲಾಸಕ್ಕೆ ಬಿಡದಿಯಂತೆಯೇ ದ್ವಾರಗಳಿಲ್ಲ. ಬಿಡದಿಯಲ್ಲಿ ಅನೇಕ ದ್ವಾರಗಳಿವೆಯಲ್ಲ ಎಂದು ನಿಮಗನ್ನಿಸಬಹುದು. ಆದರೆ ಅಲ್ಲಿ ಕಾಂಪೌಂಡ್ ಗೋಡೆಯೇ ಇಲ್ಲ! ಹಾಗೂ ಬಿಡದಿಗೆ ಕಾಂಪೌಂಡ್ ಕಟ್ಟಲು ಸಾಧ್ಯವೇ ಇಲ್ಲ!
ಎಲ್ಲರೂ ಮಹಾಗಣಪತಿಯನ್ನು ಆರಾಧಿಸೋಣ. ಮಹಾಗಣಪತಿಯು ಗಣೇಶ ಬ್ರಹ್ಮೋತ್ಸವಕ್ಕೆ ನಮ್ಮನ್ನೆಲ್ಲಾ ಆಶೀರ್ವದಿಸುತ್ತಿದ್ದಾನೆ. ಆತನ ಆಶೀರ್ವಾದವನ್ನು ಸ್ವೀಕರಿಸಿ, ಸತ್ಸಂಗವನ್ನು ಆರಂಭಿಸೋಣ,
ಆಳವಾಗಿ ಕೇಳಿರಿ: ನನ್ನ ಜೀವನದಲ್ಲಿ ಆದ ಅತ್ಯಂತ ದೊಡ್ಡ ಆಶಿರ್ವಾದವೆಂದರೆ, ನಾನು ನನ್ನ ಗುರುವಾದ ಅರುಣಗಿರಿ ಯೋಗೀಶ್ವರರು ಹೇಳುವುದನ್ನು ಆಲಿಸುವಾಗ, ಅವರನ್ನು ಗಾಢವಾಗಿ ಪ್ರೇಮಿಸುತ್ತಿದ್ದೆ. ಅಲ್ಲಿ ಲಿಕ್ಕಾಚಾರವಿರಲಿಲ್ಲ. ನನಗೆ ತಿಳಿದದ್ದು ಇಷ್ಟೇ! ಅವರು ದೊರೆತದ್ದೇ ನನ್ನ ಪುಣ್ಯ! ಅಷ್ಟೇ.
ಒಂದು ವೇಳೆ ನನ್ನ ಗುರುವು ಈ ಸತ್ಸಂಗದ ನಂತರ ನಿನ್ನ ಜೀವನವು ಅಂತ್ಯವಾಗುವುದು ಎಂದಿದ್ದರೂ, ನಾನು ಅವರೊಂದಿಗೆ ಇರುತ್ತಿದ್ದೆ.ಅದು ನನಗೆ ಪರವಾಗಿಲ್ಲ, ನಾನು ನಿಮ್ಮೊಂದಿಗೆ ಇದ್ದರೆ ಸಾಕು ಎಂದೇ ಹೇಳುತ್ತಿದ್ದೆ. ಅವರ ಬಳಿ ಕುಳಿತುಕೊಳ್ಳುವ ಅವಕಾಶವು ಒಮ್ಮೆ ಸಿಗುವುದಾದರೂ, ನಾನು ನನ್ನ ಜೀವವನ್ನೇ ಕೊಡಲು ತಯಾರಾಗಿದ್ದೆ. ನನ್ನಲ್ಲಿ ಸ್ಪಷ್ಟತೆ ಇತ್ತು: ಅವರು ಕೇಳಿದರೆ, ಎರಡನೆಯ ಮಾತಿಲ್ಲದೆ,ಯಾವುದೇ ಲೆಕ್ಕಾಚಾರವಿಲ್ಲದೆ, ನಾನು ನನ್ನ ಜೀವವನ್ನೇ ಅರ್ಪಿಸುತ್ತೇನೆ ಏಕೆಂದರೆ, ಅವರ ಕಾರ್ಯನಿರ್ವಹಣೆಯ ತರ್ಕಕ್ಕೆ ಕೋಟ್ಯಾಂತರ ಜನ್ಮಗಳನ್ನೇ ನೀಡಿದರೂ ಅದು ಅರ್ಹವೆಂದು ನನಗೆ ತಿಳಿದಿದೆ.
ತಿಳಿಯಿರಿ: ನೀವು ಹೊಂದಿದ ಪ್ರತಿಯೊಂದು ರೂಪಾಯಿಯಿಂದ ನೀವು ಬದುಕಿರುವವರೆಗೂ ಸಂತೋಷಿಸಬಹುದು. ನೀವು ಹೊಂದಿದ ಪ್ರತಿಯೊಂದು ಶಕ್ತಿಯುತ ಅರಿವಿನಿಂದ ನೀವು ಅಸ್ತಿತ್ವದಲ್ಲಿರುವವರೆಗೂ ಸಂತೋಷಿಸಬಹುದು. ಶಕ್ತಿಯುತ ಅರಿವೇ ಜೀವನದ ಅತ್ಯಂತ ಮುಖ್ಯ ಉದ್ದೇಶ. ಅದೇ ಜೀವನದ ಅತ್ಯಂತ ಶ್ರೇಷ್ಟವಾದ ಐಶ್ವರ್ಯ.
ತಿಳಿಯಿರಿ: ನಾವು ತುಳಿತಕ್ಕೆ ಸಿಲುಕಿದಾಗ, ಮನಸ್ಸು ಕಿರಿಕಿರಿಗೊಂಡಾಗ ಅಥವಾ ಭುಗಿಲೆದ್ದಾಗ, ನಮ್ಮ ಚೈತನ್ಯವು ನಮಗೆ,ಪ್ರಪಂಚಕ್ಕೆ, ಬ್ರಹ್ಮಾಂಡಕ್ಕೆ ಹಾಗೂ ದೇವರಿಗೆ ಹೇಗೆ ಸ್ಪಂದಿಸುತ್ತದೆ ಎಂಬುದು ಶಕ್ತಿಯುತವಾದ ಅರಿವನ್ನು ಆಧರಿಸಿದ್ದರೆ, ಸಾಕ್ಷಾತ್ಕಾರದ ಬದುಕನ್ನು ಬದುಕುತ್ತಿದ್ದೀರಿ ಎನ್ನಬಹುದು.
ನನ್ನ ಗುರುಗಳು ಕಾರ್ಯ ನಿರ್ವಹಿಸುತ್ತಿದ್ದುದು ಅತ್ಯಂತ ರಸಮಯವಾಗಿ. ಅದು ಅತ್ಯಂತ ಆನಂದಮಯವಾಗಿತ್ತು. ಆ ಆನಂದವನ್ನು ಪಡೆಯಲು ನಾನು ಒಂದಲ್ಲದೆ ಎಷ್ಟು ಜನ್ಮವಾದರೂ ಎತ್ತಲು ಸಿದ್ಢನಿದ್ದೆ.
ತಿಳಿಯಿರಿ: ಸತ್ಸಂಗದ ಮುಂಚೆಯಾಗಲಿ, ನಂತರವಾಗಲಿ, ಅವರು ನನ್ನಿಂದ ಏನನ್ನೂ ಬಯಸದಿದ್ದರೂ, ನನ್ನ ಸಮಗ್ರತೆಯ ಸರಳವಾದ ಘೋಷಣೆಯಿಂದ ಅವರು ಕೈಲಾಸದ ನಕ್ಷೆಯನ್ನು ನನ್ನ ಅಂತರಂಗದಲ್ಲಿ ತೋರಿದರು. ನನ್ನನ್ನು ಕೈಲಾಸಕ್ಕೆ ಕರೆದೊಯ್ದರು, ಕೈಲಾಸವನ್ನೇ ನನಗಾಗಿ ತಂದರು.
ಕೇಳಿರಿ, ಆಲಿಸಿ ಕೇಳಿರಿ. ನೀವು ಸಮಗ್ರರಾಗಿರುವುದಕ್ಕೆ ನಿಮ್ಮ ಬಳಿ ೧೦೦೦ ಕಾರಣಗಳಿರಬಹುದು. ಸಮಗ್ರರಾಗದಿರಲು ೧೦೦೦ ಕಾರಣಗಳಿರಬಹುದು. ಸಮಗ್ರರಾಗಿ ಇರುವುದಾಗಿ ನಿರ್ಧರಿಸಿದರೆ, ಕೈಲಾಸಕ್ಕೆ ಏರಬಹುದು ಅಥವ ಕೈಲಾಸವನ್ನೇ ತರಬಹುದು. ಅದು ನಿಮ್ಮ ಸರಳ ನಿರ್ಧಾರವಷ್ಟೇ! ಮತ್ತೇನೂ ಅಲ್ಲ. ಅದು ಸರಳವಾದ ನಿರ್ಧಾರ.
ಸಮಗ್ರತೆಯ ಸರಳವಾದ ನಿರ್ಧಾರವನ್ನು ಮಾಡಿದರೆ, ನಿಮ್ಮ ಹಾಗೂ ಪರಮಶಿವನ ನಡುವಿನ ಕರುಳುಬಳ್ಳಿಯು ಕೂಡಲೆ ಸೇರಿಕೊಳ್ಳುತ್ತದೆ.
ಒಂದು ವಿದ್ಯುತ್ ಹೊಡೆತದಂತೆ, ಕೈಲಾಸದ ಶಕ್ತಿಯು ನಿಮ್ಮೊಳಗೆ ಸೇರುತ್ತದೆ. ೨೦೦೪ ರಲ್ಲಿ ಒಹಯೊದ ಕೈಲಾಸವನ್ನು ಉದ್ಘ್ಹಾಟಿಸಲು ಹೋದಾಗ, ಅದಕ್ಕೆ ಪ್ರಯಾಗವೆಂದು ಹೆಸರು ಕೊಟ್ಟೆ. ಆಗ ಒಂದು ಹೇಳಿಕೆಯನ್ನು ಮಾಡಿದ್ದೆ.ಸುಮಾರು ೩೦೦-೪೦೦ ವರ್ಷಗಳಿಂದ, ಮೂಲ ಪ್ರಯಾಗವಾದ ಅಲ್ಲಹಬಾದ್ ತನ್ನ ಹೆಸರನ್ನು ಕಳೆದುಕೊಂಡು, ಅಲ್ಲಹಬಾದ್ ಎಂದು ನೂರೂರು ವರ್ಷಗಳಿಂದ ಕರೆಸಿಕೊಳ್ಳುತ್ತಿತ್ತು. ಒಹಿಯೊವನ್ನು ಪ್ರಯಾಗವೆಂದು ನಾಮಕರಿಸಿದಾಗ, ಮೂಲ ಪ್ರಯಾಗವಾದ ಅಲ್ಲಹಬಾದ್ ಸಹ ತನ್ನ ಹೆಸರನ್ನು ಮರಳಿ ಪಡೆಯಬಹುದು ಎಂದಿದ್ದೆ. ಯಾರೂ ನಂಬಲಿಲ್ಲ ಏಕೆಂದರೆ, ಭಾರತದಲ್ಲಿ, ಇಸ್ಲಾಂ ಹೆಸರನ್ನು ಬದಲಾಯಿಸುವುದು ಅಸಾಧ್ಯ. ಅದರಲ್ಲೂ ಅಲ್ಲಹಬಾದ್! ಅದು ಮುಖ್ಯವಾದ ನಗರ. ಯಾರೂ ನಿರೀಕ್ಷಿಸಿರಲಿಲ್ಲ.
(೨೦೦೭ ರಲ್ಲಿ ಪರಮಪೂಜ್ಯರಿಂದ ಅಮೆರಿಕದ ಒಹಿಯೊ ದೇವಾಲಯದ ಉದ್ಘ್ಹಾಟನೆಯ ಚಿತ್ರ)
ಆದರೆ ನಾನು ಹೆಸರಿಸಿದ ಆ ಕ್ಷಣದಲ್ಲಿ ನನಗೂ ಕೈಲಾಸದೊಂದಿಗೂ ವಿದ್ಯುತ್ ಹೊಡೆತದಂತೆ ಕರುಳುಬಳ್ಳಿಯ ಸಂಬಂಧವು ಸ್ಥಾಪಿತವಾದ ವಿಚಾರವು ನನಗೆ ಗೋಚರವಾಯಿತು. ಇದಕ್ಕೆ ವೀಡಿಯೊ ದಾಖಲೆ ಇದೆ. ೨೦೦೪ ರಲ್ಲಿ, ನಾನು ಓಹಿಯೊದಲ್ಲಿ ಹೆಸರು ಘೋಷಿಸಿದ ವೀಡಿಯೊ ಇದೆ. ೪೫೦ ವರ್ಷಗಳಿಂದ ಇದ್ದ ಪ್ರಯಾಗ ಎಂಬ ಹೆಸರನ್ನು ಕಳೆದುಕೊಂಡು ೧೫೭೫ ರಲ್ಲಿ ಅಲ್ಲಹಬದ್ ಆಯಿತು. ಆಗ ಯಾರೂ ಅದನ್ನು ನಿರೀಕ್ಷಿಸಿರಲಿಲ್ಲ.ಆದರೆ ಈಗ ೧೫ ವರ್ಷಗಳಿಂದ, ೨೦೦೪ ರಲ್ಲಿ, ಪ್ರಯಾಗವು ತನ್ನ ಹೆಸರನ್ನು ಮರಳಿ ಪಡೆದಿದೆ. ಅದನ್ನು ನಾನು ಓಹಿಯೊ ದೇವಾಲಯವನ್ನು ಉದ್ಘಾಟಿಸಿದಾಗ, ಘೋಷಿಸಿದ್ದೆ.
ಆಗ ಆ ವಿಷಯವನ್ನು ನನಗೆ ಹೇಳಿದಾಗ, ನನಗೂ ಕೈಲಾಸಕ್ಕೂ ನಡುವಿನ ಆಧ್ಯಾತ್ಮಿಕ ಕರುಳುಬಳ್ಳಿ ಸಂಬಂಧವು ಜೀವಂತವಾಗಿತ್ತು.ಒಂದು ವಿದ್ಯುತ್ ಹೊಡೆತದಂತೆ ಅದು ನನ್ನೊಳಗೆ ಪ್ರವೇಶಿಸಿತ್ತು. ಆ ಹೊಡೆತವನ್ನೇ ಒಂದು ಚೈತನ್ಯವಾಗಿಸಿ, ಓಹಿಯೊ ಪ್ರಯಾಗ ದೇವಾಲಯದಲ್ಲಿ ಪ್ರತಿಷ್ಟಾಪಿಸಿದೆ. ಅದಕ್ಕಾಗಿಯೇ ಆ ದೇವಾಲಯವು ಒಂದು ಕ್ಷೇತ್ರವಾಗಿದೆ. ಓಹಿಯೊ ಒಂದು ಕ್ಷೇತ್ರ. ಕೈಲಾಸದ ನೇರ ಚೈತನ್ಯ. ಕೈಲಾಸವು ನೇರವಾಗಿ ಓಹಿಯೊದಲ್ಲಿ ಇಳಿಯಿತು. ಓಹಿಯೊದಲ್ಲಿ ದೊಡ್ಡದಾದ ಆಕಾಶಭೈರವನನ್ನು ಪ್ರತಿಷ್ಟಾಪಿಸಬೇಕು. ನಾನು ಮೂರ್ತಿಯನ್ನು ಕಳುಹಿಸುತ್ತೇನೆ.ಏಕೆಂದರೆ, ಕಾಲಭೈರವನು ವಿಶ್ವರೂಪ ದರ್ಶನವನ್ನು ಓಹಿಯೊದಲ್ಲಿ ಆಕಾಶಭೈರವನಾಗಿ ನೀಡಿದ!
ತಿಳಿಯಿರಿ: ಸರಳವಾದ ಸಮಗ್ರತೆಯು ನಿಮ್ಮನ್ನು ಕೂಡಲೆ ಕೈಲಾಸಕ್ಕೆ ಸಂಬಂಧಿಸುತ್ತದೆ.
ನಾನು ನಿರೀಕ್ಷಿಸಲಿಲ್ಲ, ಅನುಮಾನಿಸಲಿಲ್ಲ,
ಹೆದರಲಿಲ್ಲ, ಯೋಜಿಸಲಿಲ್ಲ, ನಿರಾಸೆ ಹೊಂದಲೂ ಇಲ್ಲ. ಏನೂ ಇಲ್ಲ. ನನ್ನ ಗುರುವಾದ ಅರುಣಗಿರಿ ಯೋಗೀಶ್ವರರನ್ನು ಪ್ರೇಮಿಸುತ್ತಿದ್ದೆ. ಅವರೊಂದಿಗೆ ಸಮಗ್ರತೆಯಿಂದ ಇರುತ್ತೇನೆಂದುಕೊಂಡಿದ್ದೆ.ಅಷ್ಟೇ!
ಅಂತಹ ಸರಳವಾದ ಸಮಗ್ರತೆಯು ಪ್ರಜ್ನೆಗೆ ಏನನ್ನೋ ಮಾಡುತ್ತದೆ. ಕೈಲಾಸದ ಬಾಗಿಲುಗಳು ತೆರೆಯಿತು. ಕೈಲಾಸವನ್ನು ನಮ್ಮೆಲ್ಲರ ಪ್ರಜ್ನೆಯೊಳಗೆ ಸೇರಿಸಬಹುದು.
ತಿಳಿಯಿರಿ: ನನ್ನ ಗುರುಗಳಿಗೆ ನಾನು ನನ್ನ ಸಮಗ್ರತೆಯನ್ನು ಘೋಷಿಸಿದಾಗ, ಅವರ ಶಕ್ತಿಯುತ ಅರಿವು ನನ್ನ ಒಂದು ಭಾಗವಾಯಿತು. ಯಾವುದೇ ತಪಸ್ಸನ್ನೂ ಮಾಡದೆ, ಅವರ ಶಕ್ತಿಯುತ ಅರಿವು ನನ್ನ ಶಕ್ತಿಯುತ ಅರಿವಾಯಿತು. ಏಕೆಂದರೆ ನನಗೆ ತಿಳಿದಿದೆ-ಅವರಿಗೆ ಯಾವುದು ಇಷ್ಟವೋ ನನಗೂ ಅದೇ ಇಷ್ಟ. ಅವರಿಗೆ ಯಾವುದು ಇಷ್ಟವಿಲ್ಲವೋ ನನಗೂ ಅದು ಇಷ್ಟವಿಲ್ಲ. ಅವರಿಗೆ ಏನು ಬೇಕೋ ನನಗೂ ಅದೇ ಬೇಕು, ಅವರಿಗೆ ಏನು ಬೇಡವೋ ನನಗೂ ಅದು ಬೇಡ, ಅಷ್ಟೇ!
ನಾನು ನಿಮ್ಮನ್ನು ಎಂದಿಗೂ ದ್ವೇಷಿಸುವುದಿಲ್ಲ. ಪರಮಶಿವನಾಗಲು ನೀವು ದ್ವೇಷಿಸಬೇಕಾದ ನಿಮ್ಮ ಒಂದು ಭಾಗವನ್ನು ನಾನು ದ್ವೇಷಿಸುತ್ತೇನೆ. ಪರಮಶಿವನಾಗಲು ನೀವು ನಿಮ್ಮಲ್ಲಿರುವ ಕೊಳೆಯನ್ನು ಸ್ವಚ್ಛಗೊಳಿಸಬೇಕು. ನಿರ್ವಿಷಗೊಳಿಸಬೇಕು-ನೀವು ದ್ವೇಷಿಸಿ, ನಿಮ್ಮಿಂದ ತೆಗೆದುಹಾಕಬೇಕಾದ ಟಾಕ್ಸಿನ್ ಗಳು, ಟಾಕ್ಸಿಕ್ ಮನೋಭವ ಅಥವ ಯಾವುದೇ ಬಗೆಯ ಟಾಕ್ಸಿನ್ ಗಳು. ನೀವು ಪರಮಶಿವನಾಗಲು ಯಾವುದನ್ನು ನೀವು ದ್ವೇಷಿಸಿ, ತೊರೆಯಬೇಕೋ ಅದನ್ನು ನಾನು ದ್ವೇಷಿಸುತ್ತೇನೆ. ಮತ್ತೇನನ್ನೂ ಅಲ್ಲ. ನಾನು ನಿಮ್ಮನ್ನು ದ್ವೇಷಿಸಲಾರೆ.
ಆದರೆ ನೀವು ತೊರೆಯಬೇಕಾದದ್ದನ್ನು ತೊರೆಯದೆ, ಅದರೊಂದಿಗೆ ಜೊತೆಗೂಡಿದರೆ, ನೀವು ಮಾಡುವ ನಿರ್ಧಾರವು ವೇದನೆಯಾಗುತ್ತದೆ. ಅದನ್ನು ಯಾರಿಂದಲೂ ಬದಲಿಸಲಾಗುವುದಿಲ್ಲ. ಆದ್ದರಿಂದಲೇ ನಾನು ಹೇಳುತ್ತಿರುವುದು: ಗುರುವಿನೊಂದಿಗೆ ಸರಳವಾದ ಸಮಗ್ರತೆ ಹೊಂದಿರಿ. ಅವರು ಇಷ್ಟ ಪಡುವುದನ್ನು ಇಷ್ಟ ಪಡಿರಿ. ಅವರು ದ್ವೇಷಿಸುವುದನ್ನು ದ್ವೇಷಿಸಿರಿ. ಇದ್ದಕ್ಕಿದ್ದಂತೆ, ಗುರುಗಳು ತಮ್ಮ ಪ್ರಯಾಸವಾದ ತಪಸ್ಸಿನಿಂದ ಪಡೆದ ಕೋಟ್ಯಾಂತಾರ ಶಕ್ತಿಯುತವಾದ ಅರಿವು ನಿಮ್ಮದಾಗುತ್ತದೆ.ನೀವು ಪೂರ್ಣತೆಯನ್ನು ಅಭ್ಯಸಿಸಬೇಕಾಗಿಲ್ಲ, ಡಿ ಟಾಕ್ಸಿಫಿಕೇಷನ್ ಮಾಡುವ ಅವಶ್ಯಕತೆ ಇಲ್ಲ, ಕ್ರಿಯ,ಪಿರಿಯ, ಪೊರಿಯ,ಅರಿಯ,ಜಿಗು ಜಿಗು, ಜಗು ಜಗು…ಯಾವುದೂ ಬೇಕಾಗಿಲ್ಲ.
ಅವರ ಬಳಿ ಇರುವುದೆಲ್ಲವೂ ನಿಮ್ಮದು ಏಕೆಂದರೆ, ಅವರು ನಿಮ್ಮವರು ಎಂದು ನಿಮಗೆ ತಿಳಿದಿದೆ. ನನಗೆ ಅರುಣಗಿರಿ ಯೋಗೀಶ್ವರರಿಂದ ನೀಡಲ್ಪಟ್ಟ ಎಲ್ಲವನ್ನೂ, ಏನನ್ನೂ ಬಿಡದಂತೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ಕೈಲಾಸವು ಹೇಗಿದೆಯೆಂದು ನಿಮಗೆ ವಿವರಿಸುತ್ತೇನೆ:
ಈ ವಿವರಣೆಯನ್ನು ಆಲಿಸಿ, ಚಿಂತಿಸಿ, ಸಂಬಂಧಿಸಿಕೊಳ್ಳಿರಿ, ಅದನ್ನು ನೀವು ಅನುಭವಿಸುತ್ತೀರಿ.
ನಾಸಾ ಹಾಗೂ ಇತರ ಬಾಹ್ಯಾಕಾಶ ನಿಲ್ದಾಣಗಳಿಂದ, ಅನೇಕ ಟೆಲಿಸ್ಕೋಪ್ ಗಳಿಂದ, ಕಾದಂಬರಿಯ ಆಧಾರಿತ ಚಲನಚಿತ್ರಗಳಲ್ಲಿ ತೆಗೆದ ಚಿತ್ರಗಳನ್ನು ನೀವು ನೋಡಿರಬಹುದು. ಇಡೀ ಹಿನ್ನೆಲೆಯು ಕತ್ತಲಾಗಿರುತ್ತದೆ. ಸೂರ್ಯ, ನಕ್ಷತ್ರಗಳು ಮಿನುಗುವ ಬೆಳಕಿನಿಂದ ಕೂಡಿರುತ್ತವೆ. ಬ್ರಹ್ಮಾಂಡದ ಚಿತ್ರ ಹಾಗೂ ವೀಡಿಯೋಗಳಲ್ಲಿ ಕತ್ತಲ ಹಿನ್ನೆಲೆಯಲ್ಲಿ ನಕ್ಷತ್ರ, ಸೂರ್ಯ, ಚಂದ್ರರು ಮಿನುಗುವ ಬೆಳಕಾಗಿ ಕಾಣುತ್ತವೆ.
ತಿಳಿಯಿರಿ: ಕೈಲಾಸವು ಇರುವುದೇ ಮತ್ತೊಂದು ರೀತಿ. ಅಲ್ಲಿ ಬೆಳಕು ತುಂಬಿರುತ್ತದೆ; ಅತಿಯಾದ ಬೆಳಕು. ತಾರೆಗಳೆಲ್ಲವೂ ಕತ್ತಲ ಬಿಂದುಗಳಂತೆ…ಸಣ್ಣ ಸಣ್ಣ ಹಾರಾಡುವ ಕೀಟಗಳಂತೆ ಕಾಣುತ್ತದೆ…!
ಮೊದಲು ಈ ಭೂಮಂಡಲವು ಹೇಗೆ ಕಾಣುತ್ತದೆಂದು ದೃಶ್ಯೀಕರಿಸಿರಿ. ಈ ಭೂಮಂಡಲವು ಆಗಲೇ ನಾಸಾ ಮತ್ತು ಇತರ ಬಾಹ್ಯಾಕಾಶ ಸಂಸ್ಥೆಗಳಿಂದ ತೆಗೆದ ಚಿತ್ರ, ವೀಡಿಯೊಗಳು ನಿಮಗೆ ಲಭ್ಯವಿದೆ. ಆದರೆ ಕೈಲಾಸವು ತದ್ವಿರುದ್ಧ! ಅದು ಬೇರೆಯದೇ ಆಗಿದೆ! ಅದು ತೀವ್ರವಾದ ಬೆಳಕು!
ತಿಳಿಯಿರಿ: ಅದನ್ನು ನೀವು ದೃಶ್ಯೀಕರಿಸಲು ಯತ್ನಿಸಿದರೆ, ನಿಮ್ಮ ಮೂರನೆಯ ಕಣ್ಣು ತೆರೆದುಕೊಳ್ಳುತ್ತದೆ. ಅದು ತಟಕ್ ಎಂದು ಆರಂಭವಾಗುತ್ತದೆ, ಅಷ್ಟೇ! ನೀವು ಈ ಕೈಲಾಸ ಜ್ಯೋತಿಯನ್ನು ಆಘ್ರಾಣಿಸಿದರೆ…..ನಾನು ಕೈಲಾಸಜ್ಯೋತಿಯನ್ನು ,ಇಡೀ ಕೈಲಾಸದ ಆವರಣವನ್ನು ನಿಮಗೆಲ್ಲರಿಗೂ ತೆರೆಯುತ್ತೇನೆ…. ಈ ಆವರಣವನ್ನು ಉಸಿರಾಡಿರಿ.
ನೆಟ್ಟಗೆ ಕುಳಿತು, ಕಣ್ಣುಗಳನ್ನು ಮುಚ್ಚಿ, ಓಂ ನಿತ್ಯಾನಂದ ಪರಮಶಿವೋಹಂ ಎಂಬ ಮಹಾವಾಕ್ಯವನ್ನು ಮನಸಿನಲ್ಲಿ ಉಚ್ಚರಿಸಿ; ಜೋರಾಗಿ ಉಚ್ಚರಿಸುವ ಅವಶ್ಯಕತೆ ಇಲ್ಲ. ಮಹಾವಾಕ್ಯದಲ್ಲಿ ಅನುರಣಿಸಿ, ಮರುದನಿಸಿರಿ. ಇಡೀ ಬ್ರಹ್ಮಾಂಡವನ್ನು ತೀವ್ರವಾದ ಜ್ಯೋತಿಯಂತೆ ಕಾಣಿರಿ. ಆ ಕೈಲಾಸಜ್ಯೋತಿಯನ್ನು ಒಳಗೆಳೆದುಕೊಳ್ಳಿರಿ ಮತ್ತು ಹೊರಕ್ಕೆ ಬಿಡಿರಿ, ಆ ಜ್ಯೋತಿಯಲ್ಲಿಯೇ ಲೀನವಾಗಿರಿ. ಚಂದ್ರ, ಗ್ರಹ, ಸೂರ್ಯ ಮಂಡಲಗಳು ಒಂದು ಸಣ್ಣ ಕಪ್ಪು ಚುಕ್ಕೆಯಂತೆ ಕಾಣುವ ಅದು ಕೈಲಾಸಜ್ಯೋತಿ…ಶುದ್ಧವಾದ ಸ್ವಯಂಪ್ರಕಾಶ ಜ್ಯೋತಿ.
ಕೈಲಾಸವನ್ನು ಉಚ್ಚ್ವಸಿಸಿರಿ. ಕೈಲಾಸವನ್ನು ನಿಶ್ವಾಸಿಸಿರಿ. ಓಂ ನಿತ್ಯಾನಂದ ಪರಮಶಿವೋಹಂ ಎಂಬ ಮಹಾವಾಕ್ಯದೊಂದಿಗೆ ಲೀನವಾಗಿರಿ. ಕೈಲಾಸವನ್ನು ಅನುಭವಿಸಿರಿ. ಕೈಲಾಸವನ್ನು ಉಚ್ಚ್ವಸಿಸಿರಿ. ಕೈಲಾಸದೊಳಗೆ ಲೀನವಾಗಿರಿ.
ಪರಮಶಿವನು ಎಲ್ಲರಲ್ಲೂ ಪ್ರಕಟವಾಗಿ, ನಮ್ಮ ಮೂರನೆಯ ಕಣ್ಣನ್ನು ತೆರೆಯಲಿ. ಪರಮಶಿವನ ಸ್ಠಿತಿ, ಆವರಣ, ಶಕ್ತಿ ಹಾಗೂ ಪ್ರಜ್ನೆ ಪ್ರಕಟವಾಗಲಿ. ಓಂ ನಿತ್ಯಾನಂದ ಪರಮಶಿವೋಹಂ.
ನಾನು ನಿಮ್ಮೆಲ್ಲರನ್ನೂ ಆಶೀರ್ವದಿಸುತ್ತೇನೆ.ನಾವೆಲ್ಲರೂ ಸಮಗ್ರತೆ, ರುಜುವಾತು, ಹೊಣೆಗಾರಿಕೆ, ಸಂವರ್ಧನೆ, ಪ್ರೇರಣೆಗಳನ್ನು ಹೊರಸೂಸೋಣ. ಶುದ್ಧಾದ್ವೈತ ಶೈವ, ಪರಮಶಿವೋಹಂ ನಲ್ಲಿ ಬಾಳಿ, ನಿತ್ಯಾನಂದವನ್ನು ಹೊಂದೋಣ.
ಧನ್ಯವಾದಗಳು. ಆನಂದವಾಗಿರಿ.
೨೯ ಆಗಸ್ಟ ೨೦೧೯, ಗುರುವಾರ, ಸಮಯ: ಐಎಸ್ಟಿ (ಬೆಳಿಗ್ಗೆ ಪೋಸ್ಟ ಬೆಳಿಗ್ಗೆ ೭.೨೦) - ನಿತ್ಯ ಸತ್ಸಂಗ, ಪ್ರತಿದಿನ ಬೆಳಿಗ್ಗೆ ಅವರ ಪರಮಪೂಜ್ಯ ನಿತ್ಯಾನಂದ ಪರಮಶಿವಂ ಅವರ ಪ್ರವಚನ. (ಅವಧಿ: ೫೮ ನಿ)
ನಿತ್ಯಾನಂದೇಶ್ವರ ಸಮಾರಂಭಂ

2 ವರ್ಷಗಳ ನಂತರ, ಅವತಾರರು ಮತ್ತೊಮ್ಮೆ ಈ ಕಾರ್ಯಕ್ರಮದ ಮೂಲಕ ಸ್ಪರ್ಶದೀಕ್ಷೆಯನ್ನು ನೀಡುತ್ತಾರೆ.
ಪ್ರಬಲ ದೀಕ್ಷೆಯನ್ನು ಸ್ವೀಕರಿಸಿ ಮತ್ತು ಪರಮಶಿವನ 463 ಆಧ್ಯಾತ್ಮಿಕ ಶಕ್ತಿಗಳನ್ನು ಪ್ರಕಟಿಸಿ!
21 ದಿನಗಳ ಕಾಲ ಪರಮಾಶಿವನ ಜೀವಂತ ಅವತಾರದ ಶುದ್ಧ ಪ್ರಜ್ಞಾಪೂರ್ವಕ ಉಪಸ್ಥಿತಿಯಲ್ಲಿ ಮುಳುಗಿರಿ .
ಜೀವನವನ್ನು ನಡೆಸಲು ಪ್ರಬಲವಾದ ಅರಿವಿನ ಬದಲಾವಣೆಯನ್ನು ಹೊಂದಿರಿ ಮತ್ತು ನೀವು ಯಾವಾಗಲೂ ಹೊರಗಿನ ಜಗತ್ತಿನಲ್ಲಿ ಮಾತ್ರವಲ್ಲ, ಆಂತರಿಕ ಜಗತ್ತಿನಲ್ಲಿಯೂ ಇರಬೇಕೆಂದು ಬಯಸಿದ ಉನ್ನತ-ಸಾಧಕರಾಗಿರಿ.

ಪರಮಾಶಿವೋಹಂ- ಡಿಸೆಂಬರ್ 10- ಜನವರಿ 1

ರಿಜಿಸ್ಟರ್ ಮಾಡಿ: http://programs.nithyananda.org/paramashivoham