ಕೊರೊನಾ ಎಂಬ ಮಹಾ ಮಾರಿ ರೋಗಕ್ಕೆ ನಮ್ಮ ಕವಿಗಳಾದ ಡಾ.ಸಿದ್ದಲಿಂಗಯ್ಯ ಅವರು ಕೂಡ ಇಂದು ಬಲಿಯಾದರು. ಕವಿಗಳ ಆತ್ಮಕ್ಕೆ ಶಾಂತಿ ಸಿಗಲಿ. RIP ಯಾರರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ..? ಟಾಟಾ ಬಿರ್ಲರ ಜೇಬಿಗೆ ಬಂತು, ಪೋಲಿಸ್ ರ ಬಂದೂಕಿಗೆ ಬಂತು, ಮಾಲಿಕರ ಜೋಬಿಗೆ ಬಂತು 47 ರ ಸ್ವತಂತ್ಯ... ಎಂದು 80ರ ದಶಕದಲ್ಲಿ ದಲಿತರ ಹೋರಾಟವನ್ನು ಸಾಹಿತ್ಯ ದೊಂದಿಗೆ ಬೇರೆಸಿ, ಹೋರಾಟಕ್ಕೆ ಕಿಚ್ಚನ್ನು ಹಚ್ಚಿ , ನಮ್ಮನ್ನಾಳುವ ಸರ್ಕಾರದ ಎದೆಯಲಿ ನಡುಕನ್ನು ಹುಟ್ಟುಸಿದ ಮೋದಲ ಕವಿಗಳು. ಕವಿಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ.💐💐💐💐🙏🙏🙏 ಕವಿಗಳೋಂದಿಗೆ ನನ್ನ ಹಳೆಯ ನೆನಪುಗಳು. #DalithKavisiddhalingaiah #DalthKavi #Siddhalingaiah (at Bangalore, India) https://www.instagram.com/p/CP_SeRkHSez/?utm_medium=tumblr

















