Aadhaar App : ಆಧಾರ್ ಬಳಕೆದಾರರಿಗೆ ಗುಡ್ ನ್ಯೂಸ್: ಈಗ ಮೊಬೈಲ್ನಲ್ಲೇ ಅಡ್ರೆಸ್, ಫೋನ್ ನಂಬರ್ ಅಪ್ಡೇಟ್ ಮಾಡುವುದು ತುಂಬಾ ಈಸಿ!
ನಮಸ್ಕಾರ ಸ್ನೇಹಿತರೇ, (Aadhaar App) ಆಧಾರ್ ಕಾರ್ಡ್ ಇಂದಿನ ಕಾಲದಲ್ಲಿ ಎಷ್ಟು ಮುಖ್ಯ ಎಂಬುದು ನಮಗೆಲ್ಲರಿಗೂ ಗೊತ್ತು. ಬ್ಯಾಂಕ್ ಕೆಲಸದಿಂದ ಹಿಡಿದು ಸರ್ಕಾರದ ಸೌಲಭ್ಯಗಳವರೆಗೆ ಎಲ್ಲದಕ್ಕೂ ಆಧಾರ್ ಬೇಕೇ ಬೇಕು. ಆದರೆ, ಆಧಾರ್ನಲ್ಲಿ ಹೆಸರು, ವಿಳಾಸ ಅಥವಾ ಫೋನ್ ನಂಬರ್ ಬದಲಾಯಿಸಬೇಕೆಂದರೆ ಆಧಾರ್ ಕೇಂದ್ರಗಳ ಮುಂದೆ ಕ್ಯೂ ನಿಲ್ಲಬೇಕಿತ್ತು. ಆದರೆ ಇನ್ಮುಂದೆ ಆ ಚಿಂತೆ ಬೇಡ! ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಜನವರಿ 28, 2026 ರಂದು ಹೊಸ ಮಾದರಿಯ ‘ಆಧಾರ್ ಆಪ್’ (Aadhaar…














