ಎಂ ಎನ್ ನಾಯಕ್ , ರಾಜು ತಲಘಟ್ಟ, ಹಾಗೂ ಎಚ್ಎಂಎಸ್ ಸಂಘ ಪದಾಧಿಕಾರಿಗಳು, ಹಾವೇರಿ ಎಸ್ಪಿ ಶ್ರೀ ಹನುಮಂತರಾಯ ಹಾಗೂ ಅಡಿಷನಲ್ ಎಸ್ಪಿ ಗಳಾದ ಶ್ರೀ ವಿಜಯ್ ಕುಮಾರ್ ಸರ್ ಅವರೊಂದಿಗೆ ದಿನಾಂಕ 18 ಡಿಸೆಂಬರ್ ರಂದು ನಡೆಯಲಿರುವ ಎಚ್ಎಂಎಸ್ ಕಾರ್ಮಿಕರ ಸಂಘ ಕಾಗಿನೆಲೆ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಲು ಭೇಟಿ ನೀಡಿರುವುದು........M N NAIK & team visited Haveri SP Shri Hanumanthray &Ad SP Shri Vijay Kumar sir to invite Opning ceremony HMS Labours Association on 18 of December. #sphaveri #adsphaveri #laboursassociation #kaginele #haveri #mnnaik #opningceremony (at Haveri - ಹಾವೇರಿ) https://www.instagram.com/p/CXKrLZ2JfB0/?utm_medium=tumblr











