ಎಂ ಎನ್ ನಾಯಕ್, ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆ ವತಿಯಿಂದ, ಎಚ್ಎಂಎಸ್ ಸಂಘ ಕಾಗಿನೆಲೆ ಕೂಲಿ ಕಾರ್ಮಿಕರಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸಲು (ಇಮ್ಯೂನಿಟಿ ಬುಸ್ಟರ್) ಕಿಟ್ ವಿಸ್ತರಣೆ ಮಾಡುತ್ತಿರುವುದು, ಸಂದರ್ಭದಲ್ಲಿ ಎಚ್ಎಂಎಸ್ ಸಂಘ ಅಧ್ಯಕ್ಷರಾದ ರಿಶಾದ್ ಮನೆಗಾರ, ಕಾರ್ಯದರ್ಶಿಗಳಾದ ಮುಲ್ಲಾ ಸೈಕಲರ್ ಮತ್ತು ಎಚ್ಎಂಎಸ್ ಸಂಘ ಸದಸ್ಯರು ಉಪಸ್ಥಿತರಿದ್ದರು. #laboursassociation #laboursassociationhaveri #laboursassociationbyadgi #hmslaboursassociationkaginele #mnnaik #immunityboost (at Kaginele) https://www.instagram.com/p/Cbg05zQtR3y/?utm_medium=tumblr











