ನೋಟ್ ಬ್ಯಾನ್ ಆಯ್ತು, ಅದನ್ನ ವಿರೋಧ ಮಾಡ್ತಿರಬೇಕಾದ್ರೇ ಜಿಎಸ್ಟಿ ಬಂತು, ನೋಟ್ ಬ್ಯಾನ್ ಪ್ರತಿಭಟನೆ ಸತ್ಹೋಯ್ತು, ಜಿಎಸ್ಟಿ ಪ್ರತಿಭಟನೆ ಶುರುವಾಯ್ತು... ಟ್ರಿಪಲ್ ತಲಾಕ್ ಬಿಲ್ ಬಂತು, ಜಿಎಸ್ಟಿ ಪ್ರತಿಭಟನೆ ಸತ್ಹೋಯ್ತು. ಟ್ರಿಪಲ್ ತಲಾಕ್ ಪ್ರತಿಭಟನೆ ಶುರುವಾಯ್ತು, ಆಗ ಆರ್ಟಿಕಲ್_370 ರದ್ದು ಮಾಡೋ ಕಾನೂನು ಬಂತು. ಟ್ರಿಪಲ್ ತಲಾಕ್ ಪ್ರತಿಭಟನೆ ಸತ್ಹೋಯ್ತು... ರಾಮಮಂದಿರ ತೀರ್ಪು ಬಂತು, ಅದನ್ನ ವಿರೋಧ ಮಾಡ್ತಿರಬೇಕಾದ್ರೇನೇ #NRC ಬಂತು ರಾಮಮಂದಿರ ತೀರ್ಪಿನ ವಿರೋಧದ ಪ್ರತಿಭಟನೆ ಸತ್ಹೋಯ್ತು... CAA ಕಾನೂನು ಬಂತು ಅದನ್ನ ವಿರೋಧಿಸಬೇಕಿದ್ರೆ, ಇದೇ ಗ್ಯಾಪಲ್ಲಿ ಭಾರತೀಯ ಸೇನೆ ಪಿಓಕೆ ಭಾರತದಲ್ಲಿ ಸೇರ್ಪಡೆಗೊಳಿಸೋ ತಯಾರಿ ನಡೆಸಿದೆ, ಮುಂದೆ ಪಿಓಕೆ ಯಾಕ್ ತಗೊಂಡ್ರಿ ಅಂತ ಪ್ರತಿಭಟನೆ ಶುರು ಆಗತ್ತೆ.. ಆ ಪ್ರತಿಭಟನೆ ಮಾಡೋ ಹೊತ್ತಿಗೇ ಜನಸಂಖ್ಯಾ ನಿಯಂತ್ರಣ ಕಾನೂನು ಬರತ್ತೆ, ಅದರ ವಿರುದ್ಧ ಪ್ರತಿಭಟನೆ ಮಾಡೋ ಹೊತ್ನಲ್ಲೇ ಯೂನಿಫಾರಂ ಸಿವಿಲ್ ಕೋಡ್ ಜಾರಿಗೆ ಬರತ್ತೆ.. ಸುಮ್ನಿರೋ ಜಾಯಮಾನ ಮೋದಿ ಅಮಿತ್ ಶಾಹ್ ರದ್ದಲ್ಲ, 303 ಸೀಟು ಗೆಲ್ಲಿಸಿದ್ದೇನ್ ಗೆಣಸು ಕೀಳೋಕಾ? ಇಂಡಿಯಾ ವನ್ನ ಭಾರತ ವನ್ನಾಗಿ ಮಾಡೋದೇ ಮೋದಿ ಅಮಿತ್ ಶಾಹ್ ಗುರಿ.. ಮೇಲಿನ ಎಲ್ಲಾ ನಿರ್ಧಾರಗಳೂ ದೇಶಹಿತದ ನಿರ್ಣಯಗಳೇ... ಅದನ್ನ ಬೆಂಬಲಿಸೋದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವೇ ಸರಿ ಗುಲಾಮರು ಬಾಯಿ ಬಡ್ಕೋತಾರಲ್ಲ “ನನ್ನ 15 ಲಕ್ಷ ಎಲ್ಲಿ?” ಅಂತ ಈ ಸರ್ಕಾರಕ್ಕೆ ಮತ ಹಾಕಿದ್ದು ನನಗೇ 15 ಲಕ್ಷ ಅಲ್ಲ 15 ಕೋಟಿ ಸಿಕ್ಕಷ್ಟು ಖುಷಿಯಾಗಿದೆ, ನನ್ನ Vote Waste ಆಗ್ಲಿಲ್ಲ.... ಜೈ ಹಿಂದ್ 🚩🇮🇳 #bjp4karnataka https://www.instagram.com/p/B6XT9yFHifg/?igshid=1v97lzq6dy4ug