Eye Care : ಪದೇ ಪದೇ ಸ್ಕ್ರೀನ್ ನೋಡುತ್ತಿದ್ದೀರಾ? ಕಣ್ಣಿನ ಆರೋಗ್ಯಕ್ಕೆ ಹೀಗೆ ಮಾಡಿ….!
Eye Care – ಇಂದಿನ ಡಿಜಿಟಲ್ ಯುಗದಲ್ಲಿ ಸ್ಕ್ರೀನ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಕೆಲಸ, ಓದು, ಮನರಂಜನೆ – ಎಲ್ಲವೂ ಸ್ಕ್ರೀನ್ ಮೂಲಕವೇ. ಆದರೆ, ಗಂಟೆಗಟ್ಟಲೆ ಸ್ಕ್ರೀನ್ ನೋಡುತ್ತಾ ಕುಳಿತುಕೊಳ್ಳುವುದು ಕಣ್ಣಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕಣ್ಣು ಒಣಗುವುದು (Eye Care), ತುರಿಕೆ, ಕೆಂಪಾಗುವುದು, ದೃಷ್ಟಿ ಮಂಜಾಗುವುದು ಇತ್ಯಾದಿ ಸಮಸ್ಯೆಗಳು ಸಾಮಾನ್ಯ. ಹಾಗಾದರೆ, ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಏನು ಮಾಡಬೇಕು? ಇಲ್ಲಿದೆ ಪರಿಹಾರ. Eye Care – ಕಣ್ಣಿನ…














