BSF Recruitment 2025 : 10ನೇ ತರಗತಿ ಪಾಸ್ ಆದವರಿಗೆ ಗಡಿ ಭದ್ರತಾಪಡೆಯಲ್ಲಿ ಕಾನ್ಸ್ಟೇಬಲ್ ಆಗಲು ಸುವರ್ಣಾವಕಾಶ, ಇಲ್ಲಿದೆ ಮಾಹಿತಿ…!
BSF Recruitment 2025 – ದೇಶ ಸೇವೆ ಮಾಡಲು ಬಯಸುವವರಿಗೆ ಒಂದು ಖುಷಿಯ ಸುದ್ದಿ! ಗಡಿ ಭದ್ರತಾ ಪಡೆ (Border Security Force – BSF) 2025ನೇ ಸಾಲಿನಲ್ಲಿ ಕಾನ್ಸ್ಟೇಬಲ್ (Constable) ಹುದ್ದೆಗಳ ಭರ್ತಿಗೆ ಮಹತ್ವದ ಅಧಿಸೂಚನೆಯನ್ನು ಪ್ರಕಟಿಸಿದೆ. ಕೇವಲ 10ನೇ ತರಗತಿ ಪಾಸಾದ ಯುವಕ/ಯುವತಿಯರಿಗೆ ಕೇಂದ್ರ ಸರ್ಕಾರದ ಪ್ರತಿಷ್ಠಿತ ಉದ್ಯೋಗವನ್ನು ಪಡೆಯಲು ಇದೊಂದು ಅತ್ಯುತ್ತಮ ಅವಕಾಶ. ನೀವು ಈ ಹುದ್ದೆಗಳಿಗೆ ಅರ್ಹರಾಗಿದ್ದರೆ, ತಡಮಾಡದೇ ಅರ್ಜಿ ಸಲ್ಲಿಸಿ. BSF Recruitment 2025 – ಪ್ರಮುಖ…













