ಅನ್ನ, ಅಕ್ಷರ ಮತ್ತು ಆಶ್ರಯ ನೀಡಿ ಲಕ್ಷಾಂತರ ಬಡ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ 'ನಡೆದಾಡುವ ದೇವರು', ತ್ರಿವಿಧ ದಾಸೋಹಿ ಪರಮಪೂಜ್ಯ ಶ್ರೀ ಡಾ. ಶಿವಕುಮಾರ ಸ್ವಾಮೀಜಿಗಳ ಜಯಂತಿಯ ಭಕ್ತಿಪೂರ್ವಕ ನಮನಗಳು. 🙏
'ಅನ್ನದಾನವೇ ಅತ್ಯುನ್ನತ ದಾನ' ಎಂಬ ಅವರ ತತ್ವ ಹಾಗೂ ನಿಸ್ವಾರ್ಥ ಸೇವೆಯು ನಮಗೆಲ್ಲರಿಗೂ ಸದಾ ದಾರಿದೀಪ. ಅವರ ಆದರ್ಶ, ಕರುಣೆ ಮತ್ತು ಮೌಲ್ಯಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ.
ಪೂಜ್ಯ ಶ್ರೀಗಳ ಆಶೀರ್ವಾದ ನಾಡಿನ ಸಮಸ್ತ ಜನತೆಯ ಮೇಲಿರಲಿ.
ಬೆನಕ ಗೋಲ್ಡ್ ಕಂಪನಿ
📞 6366 111 999
🌐 www.benakagoldcompany.com
.
.
.
.
.
.
.
.
.
.
.
.
,















