ಮಂಜುನಾಥ ಭಟ್ಟರು ಮತ್ತು ಒಂದ್ರೂಪಾಯ್ ನೋಟು!
#ನಮ್ಮೂರುನಮ್ಮೋರು ಬಾಲ್ಯದಲ್ಲಿ ಎಲ್ಲಾ ಮಕ್ಕಳಂತೆಯೇ ಸ್ವಲ್ಪ ತಲೆಹರಟೆ (ಈಗೇನು ಕಮ್ಮಿಯೇ?!) ಮಲೆನಾಡಿನಲ್ಲೇ ಮನೆಯಿದ್ದರೂ ನಮಗೆ ನೀರಿನ ಸಮಸ್ಯೆ ಇದ್ದದ್ದೇ. ಪ್ರತಿದಿನವೂ ಸ್ಕೂಲ್ ನಿಂದ ಬಂದ ಮೇಲೆ ಬಾವಿಯಿಂದ ನೀರು ತರುವುದು ನಿತ್ಯಕಾಯಕ. ಆಡುವ ವಯಸ್ಸಿನವರಾಗಿದ್ದರಿಂದ ಅದೊಂದು ಕೆಲಸವೇ ಅಲ್ಲ ಆಟ ಅನ್ಕೊಂಡಿದ್ವಿ ಆಗ!. ಊರ ಮದ್ಯದಲ್ಲಿ…ಅಂದ್ರೆ ಅಶೋಕ ಗೌಡರ ಮನೆ ಒಂದು ಪಕ್ಕ ಕರ್ನಾಟಕ ಬ್ಯಾಂಕು ಇನ್ನೊಂದು ಪಕ್ಕ ಸಾರ್ವಜನಿಕ ಬಾವಿ. ಅದರ ನೀರು ಯಾವಾಗಲೂ ಪಚ್ಚೆ! ಸಿಹಿಯಾದ ನೀರು. ಅದು…
View On WordPress











