ಬಹು ಎತ್ತರದಿ ಆಸೆಗಳು .... ಭರವಸೆ ಮೂಡಿಸಿ ದಾವಿಸುವ ಕ್ಷಣಗಳು .... ತಕ್ಷಣದಿ ಹತ್ತಿರ ಸಮೀಪಿಸುತ್ತಿರೆ ... ದಿಗಿಯಲ್ಲಿ ಸುಟ್ಟು ಹಾರಿಹೋಗುವ ಆಲೋಚನೆಗಳು .... ಎತ್ತ ಹುಡುಕಲಿ ಅಂತರಾಳದ ನಲ್ಮೆಯ ಆಸೆಯ ನೀ ಹೇಳು ಎನ್ನ ಮನವೇ..... My :-📸 #karnatakapictures #creativity #mobilephotography #quotes #nechural #karnatakaphotographershub #incredibleindia #photooftheday #instagram (at Neelagund) https://www.instagram.com/p/CQLiZAIFV0y/?utm_medium=tumblr









