ಚಕ್ರವ್ಯೂಹ ಬಲು ವಿಚಿತ್ರ ಕೆಲವೊಂದು ಬಾರಿ ಉಳಿದು ಹೆಸರಾಗಬಹುದು ...... ಇದ್ದ ವಿದ್ಯೆ ಮರೆತರೆ ಅಳಿದು ಮಣ್ಣಾಗಬಹುದು....... ರಚಿಸುವವನ ಕೈ ಚೆಳಕ......😊 Pic:●My📸 (at Neelagund) https://www.instagram.com/p/CUNjg6LhwCU/?utm_medium=tumblr
Doug Jones
Game of Thrones Daily

izzy's playlists!
𓃗

bliss lane

roma★
untitled
let's talk about Bridgerton tea, my ask is open
Monterey Bay Aquarium
RMH
sheepfilms
he wasn't even looking at me and he found me

if i look back, i am lost
Sweet Seals For You, Always

Kiana Khansmith
Show & Tell
Xuebing Du
$LAYYYTER

Product Placement

Love Begins
seen from United States
seen from United States

seen from Peru
seen from United States
seen from United States

seen from Bangladesh
seen from Brazil
seen from Brazil

seen from United States

seen from Bangladesh

seen from United States

seen from Malaysia

seen from France
seen from Russia

seen from Maldives
seen from Germany

seen from United States

seen from Venezuela
seen from United States
seen from United States
@iammanju-sd
ಚಕ್ರವ್ಯೂಹ ಬಲು ವಿಚಿತ್ರ ಕೆಲವೊಂದು ಬಾರಿ ಉಳಿದು ಹೆಸರಾಗಬಹುದು ...... ಇದ್ದ ವಿದ್ಯೆ ಮರೆತರೆ ಅಳಿದು ಮಣ್ಣಾಗಬಹುದು....... ರಚಿಸುವವನ ಕೈ ಚೆಳಕ......😊 Pic:●My📸 (at Neelagund) https://www.instagram.com/p/CUNjg6LhwCU/?utm_medium=tumblr
ಆಳದ ಆಲೋಚನೆಗಳೆಷ್ಟೋ ..... ಅವಿತ ಆಸೆಗಳೆಷ್ಟೋ ....... ಚದುರಿದಾಗ ಎದುರಾಗುವ ಪ್ರತಿಬಿಂಬವು ಬಹು ವಿಸ್ಮಯ.....😊 .............…… My😉📸 #karnatakapravasi #karnataka_nodi #karnatakapictures #karnatakaphotographershub #karnataka_focus #karnatakanature #karnataka_one #workers #incredibleindia #instagram #insta #creative #lines (at Gadag-Betigeri) https://www.instagram.com/p/CUK1zaBpo5E/?utm_medium=tumblr
ಸಾವಿರ ಶಬ್ದಸದ್ದುಗಳ ಮದ್ದೇ ತಂಪಿನ ವಾತಾವರಣ... ಸುಡುವ ವಾತವರಣವ ತನ್ನಿಸುವ ತುಂತುರು ಮಳೆಯ ಸಿಂಚನ..... ಅದೇನೋ ಮನಸ್ಸಿನಲಿ ನಲ್ಮೆಯ ಕಂಪನ....😊 @ಮುದ್ರಣ ಕಾಶಿ......🏳️ #karnatakapravasi #gadagtrolls #gadag #gadag360 #gadaglife #karnataka_nodi #karnatakatourism #karnatakapictures #karnatakaphotography #karnatakafocus #karnataka_one #karnatakanature #nature #instagood #instagram (at Gadag) https://www.instagram.com/p/CSHiX-cFeei/?utm_medium=tumblr
ಒಳಮಾತು ತುಸು ಜಾರಬೇಕಿದೆ ಆಳದ ಮನಸ್ಸಿನ ಬಾರವ ಎಲ್ಲಿ ಸಮೀಪಿಸುವೆ ಸನಿಹಕೆ ಪಿಸುಮಾತ ಆಲಿಸಲು ........😊 #naturephotography #ph #karnatakaphotographershub #karnatakaphotography #nature_perfection #incredibleindia #instagood #instagram (at ನಮ್ಮ ನೀಲಗುಂದ) https://www.instagram.com/p/CR257EglEMy/?utm_medium=tumblr
ಕಣ್ಣಿನ ರೆಪ್ಪೆಯ ಆಳದಲ್ಲಿ..... ತೆರೆದ ಮನಸ್ಸಿನ ಮುಖಪುಟ.... My:-📸 #karnatakapravasi #karnataka_nodi #karnatakatourism #karnatakapictures #karnatakafocus #indianmobilography #karnatakapictures #incredibleindia #inspirationalquotes #creativenature #creativephotography #naturephotography (at Gadag) https://www.instagram.com/p/CR0BwtUlYUz/?utm_medium=tumblr
ಬಹು ಎತ್ತರದಿ ಆಸೆಗಳು .... ಭರವಸೆ ಮೂಡಿಸಿ ದಾವಿಸುವ ಕ್ಷಣಗಳು .... ತಕ್ಷಣದಿ ಹತ್ತಿರ ಸಮೀಪಿಸುತ್ತಿರೆ ... ದಿಗಿಯಲ್ಲಿ ಸುಟ್ಟು ಹಾರಿಹೋಗುವ ಆಲೋಚನೆಗಳು .... ಎತ್ತ ಹುಡುಕಲಿ ಅಂತರಾಳದ ನಲ್ಮೆಯ ಆಸೆಯ ನೀ ಹೇಳು ಎನ್ನ ಮನವೇ..... My :-📸 #karnatakapictures #creativity #mobilephotography #quotes #nechural #karnatakaphotographershub #incredibleindia #photooftheday #instagram (at Neelagund) https://www.instagram.com/p/CQLiZAIFV0y/?utm_medium=tumblr
ಮೇಲೆ ಕೂತು ಕೊಟ್ಟವನನ್ನ ತಂದು ನಮಗೆ ಮುಟ್ಟಿಸುವನನ್ನ ಎಂದು ಮರೆಯಬೇಡಿ ಹಸಿವ ನಿಗಿಸಿದಾತ..... ದಾರಿಯಲ್ಲಿ ಸಿಕ್ಕ ರುಚಿ ...... ಹಾಗೆ ಹೋಗಬೇಕೆನಿಸಲಿಲ್ಲ ..... 😊#gangavati @Koppal District (at Gangawati - KA-37) https://www.instagram.com/p/COHpxL-Fasf/?igshid=cgdgn6dy6gu
ಕನಸಿನ ಆಸೆಗಳನ್ನ ಅರಸಿ ಹೊರಟಾಗ ಮದ್ಯದಲ್ಲಿ ಸಿಗುವ ಎಷ್ಟೋ ವಿಸ್ಮಯಗಳು ನಮ್ಮ ಕನಸಿನ ಆಸೆಯ ಹಸಿವನ್ನ ಕೆಲವೊಂದು ಬಾರಿ ಅರ್ಧದಲ್ಲೇ ನೀಗಿಸಿಬಿಡುತ್ತವೆ ........ My :-📸 (at Neelagund) https://www.instagram.com/p/CMm4LvfFmo5/?igshid=1pd6qkfil88br
ಕೂನ್ ಹಮಾರಾ *_ಗರಮ್* 🔥 ಹೈ....!!😎; 🚩 *ಹಿಂದೂ* ಹಮಾರಾ 🚩" *ಧರ್ಮ್* " 😎ಹೈ...!! ಜೈ *ಭವಾನಿ* ಜೈ *ಶಿವಾಜಿ* ...🚩🔥🙏🏻 *ಶಿವಾಜಿ ಮಹಾರಾಜರ ಜನ್ಮದಿನದ ಹಾರ್ದಿಕ ಶುಭಾಶಯಗಳು*💐👏🏻🚩🛕 (at ಗದಗ ದೋಸ್ತ ಇದು) https://www.instagram.com/p/CLcb-jPp67y/?igshid=hf8m3zmaen0i
ಅರಸಿ ಬಂದೆ ನಿನ್ನಲ್ಲಿಗೆ ಕಂಡ ಆಸೆಯ ಹೆಗಲನೆರಿ.... ಕಾಣದೆ ಎಲ್ಲಿ ಮರೆಯಾದೇ ಈ ಮುಸುಕಿನಲಿ ..... ಇಣುಕಿ ಇಣುಕಿ ನೋಡಲೇ ನಾ ನಿನ್ನ ಆ ಹಚ್ಚಸಿರಿನ ಮುಸುಕಿನ ಕಾನನದ ನಡುವೆ ..... ಅರಸಿ ಬರುವಷ್ಟು ಆಸೆಯಿಲ್ಲ ಅರಸನಷ್ಟು .... ನಿನ್ನ ಕಾಣುವ ನನ್ನಾಸೆಯೇ ಈ ಹಚ್ಚಸಿರಿನ ಕಾನನದಷ್ಟು...... ಸಣ್ಣ ಪ್ರಯತ್ನ😊 #focus #karnatakatourism #agumbe #malenadu #karkala #nature #bestfriendsforever #evergreen #photoshop #bhavanegalu #karnatak#instagram #indian (at Aagumbe Ghat) https://www.instagram.com/p/CLR_10-ldbB/?igshid=gneeswfqxf39
2019 ಫೆಬ್ರವರಿ 14 ರಂದು ಜೈಶ್-ಇ-ಮೊಹಮ್ಮದನ ಉಗ್ರಗಾಮಿಗಳ ಸಂಚಿನಿಂದ ನಡೆದ ಭಯೋತ್ಪಾದಕ ದಾಳಿಯಲ್ಲಿ ನಮ್ಮ #44_ವೀರಯೋಧರು ಹುತಾತ್ಮರಾದರು. ಈ ದುರ್ಘಟನೆ ನಡೆದು ಇಂದಿಗೆ 2 ವರ್ಷ, ದೇಶಭಕ್ತರಾದ ನಾವುಗಳು ನಮ್ಮ ಹೆಮ್ಮೆಯ ವೀರ ಯೋಧರಿಗೆ ಶತಕೋಟಿ ನಮನಗಳನ್ನ ಸಲ್ಲಿಸೋಣ... #ಅಮರರಹೇ_ವೀರಪುತ್ರ.. #ಜೈಹಿಂದ್ 🇮🇳🇮🇳🇮🇳 #ಭಾರತಮಾತಾಕೀಜೈ (at Indian Army जय हिंद) https://www.instagram.com/p/CLQdEn0lNe3/?igshid=1v7cm45fzewp
ಸಾರಿ ಸಾರಿ ಹೇಳುತ್ತಾ ಸಾಗಲೇಬೇಕಿದೆ ಸರಿಸಾಟಿಇಲ್ಲದ ಶಾಲನ್ನು ಹೊತ್ತು ಅದೊಂದು ಶಕ್ತಿಯ ಕೂಗು ...... #hinduism #india #kesari #karnataka #hampi #hampifocus #pampasarovar (at Hampi Temple, World Heritage Site) https://www.instagram.com/p/CLN3iOElWlQ/?igshid=1aayqcvy9eav9
ಕಾದು ಕುಳಿತೆ ನಿನ್ನ ಬರುವಿಕೆಗಾಗಿ ...... ಸಾಲು ಸಾಲು ಕವಿತೆ ಬರೆಯಲೇನು ಈ ಸಾಗರದ ಮುಂದೆ ಕೂತು ..... ಮೌನದಿ ಕುಳಿತೆ ಬೋರ್ಗರೆವ ಸಾಗರದ ಮುಂದೆ .....🔝🗿☮️ (at Murudeshwara Temple and Beach) https://www.instagram.com/p/CLHh3ZvDVUH/?igshid=tzs2p594b61l
ಕಾಣದ ನೀ ಎಲ್ಲಡಗಿರುವೆಯೋ ನಾ ಕಾಣೆ...... ಅರಸಿ ಅರಸಿ ಹುಡುಕುತಾ ಆಶಿಸಿದೆ ನನ್ನಿ ಈ ಮನ.... ಮನಸ್ಸಿಗೆ ಕಾಣದೆ ಮೌನದಿ ಮರೆಯಾಗಿ ಕಾಣೆ ಯಾದೆಯಾ ನೀ..... ನೀ ಎಲ್ಲಡಗಿರುವೆಯೋ ಬರುವೆ ನಾ ನಿನ್ನರಸಿ ಆಯಾಸದಿ ....... ಕಾಣದೆ ಮರೆಯಾಗದಿರು ಓ ಪ್ರಕೃತಿಯೇ ...... ಸಮಯವಿದು ಬದಲಾದರೂ ಮರೆಯಾಗದಿರು...........😊ಸಣ್ಣ ಪ್ರಯತ್ನ My:-📸 #karnatakapravasi #karnataka_nodi #karnatakatourism #karnatakapictures #karnatakaphotographershub #karnatakaphotography #karnatakafocus #karnataka_one #instagram #incredible #photoshoot #naturephotography #naturelovers #creativenature #indianmobilography (at Shirhatti) https://www.instagram.com/p/CLCVDtMloPC/?igshid=yx33d0pxjzb4
Thank you so much friend......♥️💕😍@manjushanmukha (at Murdeshwar, India) https://www.instagram.com/p/CK87WDhpbbn/?igshid=1jmf7r2kl2apd
ಕಾದು ನಿಲ್ಲಲೇ ಬೇಕಾಗಿದೆ ಅರಳಿ ಕಾಣಬೇಕಾದ ಪ್ರಕೃತಿ ಸೌಂದರ್ಯವ ..... My:-📸 #karnatakapravasi #karnataka_nodi #karnatakatourism #karnatakaphotographershub #karnataka_one #karnataka_focus #instagram (at Neelagund) https://www.instagram.com/p/CKq_b6FFMQg/?igshid=pavomgvzjrcn
ಎಷ್ಟೋ ಸವಿ ನೆನಪುಗಳು ಸಾಗುವಿಕೆಯಲ್ಲೇ ಮನಸ್ಸಿನಾಳವ ಸೇರದೆ ಸೂಸುವ ತಂಗಾಳಿಯ ಜೊತೆ ಕಾಣದೆ ಮರೆಯಾಗಿ ಮುಳಗಡೆಯಾಗುತ್ತವೆ ....😊 My:-📸 (at Gangawati - KA-37) https://www.instagram.com/p/CJbSm49lbb8/?igshid=msfs0uuc3l4o