ಕೇರಳ ಕರವಾಳಿಯಲ್ಲಿ ಪಾಕ್ ಐಡಿ ಹೊಂದಿದ್ದ ದೋಣಿ ವಶ
ಅನುಮಾನಾಸ್ಪದ ದೋಣಿಯಲ್ಲಿದ್ದವರನ್ನು ವಶಕ್ಕೆ ಪಡೆದ ಕೋಸ್ಟಲ್ ಗಾರ್ಡ್ಸ್ ಸಿಬ್ಬಂದಿ
ಭಾರತದ ಜಲಗಡಿ ಪ್ರವೇಶಿಸಿದ್ದ ಮತ್ತೊಂದು ಅನುಮಾನಾಸ್ಪದ ದೋಣಿಯನ್ನು ಕೋಸ್ಟಲ್ ಗಾರ್ಡ್ಸ್ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ದೋಣಿಯಲ್ಲಿ ಪಾಕಿಸ್ತಾನದ ಗುರುತು ಚೀಟಿ ಹಾಗೂ ಸ್ಯಾಟಿಲೈಟ್ ಫೋನ್ ಪತ್ತೆಯಾಗಿದೆ.
ದೋಣಿಯನ್ನು ವಶಕ್ಕೆ ಪಡೆದಿರುವ ಕೋಸ್ಟಲ್ ಗಾರ್ಡ್ಸ್, 12 ಮಂದಿ ಇರಾನಿ ಪ್ರಜೆಗಳನ್ನು ಬಂಧಿಸಿದ್ದಾರೆ. ಇವರ ಬಳಿ ಪಾಕಿಸ್ತಾನದ ಗುರುತು ಚೀಟಿ ಪತ್ತೆಯಾಗಿರುವುದು ಅನುಮಾನ ಉಂಟು ಮಾಡಿದೆ. ಇವರು…
View On WordPress












