TV9 News: Mayor Sampath Raj Makes Surprise Visit to Bommanahalli BBMP Control Room in Midnight, Shocks Officials.., ► Download TV9 Kannada Android App: https...
ಬಿಬಿಎಂಪಿ ಮೇಯರ್ ಸಂಪತ್ರಾಜ್ ತಡರಾತ್ರಿ ಬಿಬಿಎಂಪಿ ಕಂಟ್ರೋಲ್ ರೂಂಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಶಾಕ್ ನೀಡಿದ್ರು. ಬೊಮ್ಮನಹಳ್ಳಿ ವಲಯ ಕಂಟ್ರೋಲ್ ರೂಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.















