೧೨ ಜ್ಯೋತಿರ್ಲಿಂಗಗಳ ಪೈಕಿ ೨ನೇಯದ್ದು ಮಲ್ಲಿಕಾರ್ಜುನ ಆಂಧ್ರ ಪ್ರದೇಶದ ಶ್ರೀಶೈಲದಲ್ಲಿದೆ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ಇತಿಹಾಸ ಪ್ರಸಿದ್ಧ ದೇವಾಲಯಕ್ಕೂ ಕನ್ನಡ ನಾಡಿಗೂ ನಂಟಿದೆ ಇದು ಜ್ಯೋತಿರ್ಲಿಂಗ, ಮಹಾಶಕ್ತಿ ಪೀಠ ಕ್ಷೇತ್ರ ಎರಡೂ ಹೌದು ೨ನೇ ಶತಮಾನದಲ್ಲೇ ಇಲ್ಲಿ ದೇವಾಲಯವಿತ್ತು ಎನ್ನುತ್ತದೆ ಇತಿಹಾಸ ಮಲ್ಲಿಗೆ ಹೂವುಗಳಿಂದ ಪೂಜಿಸಲ್ಪಡುವ ಮಲ್ಲಿಕಾರ್ಜುನ.
Mallikarjun Temple is a Hindu temple dedicated to the deity Shiva, located at Srisailam in the Indian state of Andhra Pradesh. It is significant to the Hindu sects of both Shaivam and Shaktam as this temple is referred to as one of the twelve Jyotirlingas of Lord Shiva and as one of the eighteen Shakti Peethas of goddess Parvati. Shiva is worshiped as Mallikarjun and is represented by the lingam. His consort Parvati is depicted as Bhramaramba. It is one of the only three temples in India in which both Jyotirlinga and Shaktipeeth is revered.












