ಅಪ್ಪು ಸರ್ಗೆ ಡೈರೆಕ್ಷನ್ ಮಾಡಬೇಕು ಅಂತ ಆಸೆಯಿತ್ತು! ಬೆಂಗಳೂರಿನಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ನಿರ್ದೇಶಕ ಮತ್ತು ನಟ ಉಪೇಂದ್ರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಅಪ್ಪು ಸರ್ಗೆ ಡೈರೆಕ್ಷನ್ ಮಾಡಬೇಕು ಅಂತ ಆಸೆಯಿತ್ತು. ಅದು ಈಡೇರಲಿಲ್ಲ ಅಲ್ಲದೇ ಸಿನಿಮಾದಲ್ಲಿ ಪ್ರತಿಯೊಂದು ಪ್ರೇಮ್ ಲ್ಲೂ ಆ್ಯಕ್ಟಿಂಗ್ ನೋಡಿದ್ರೆ ಗೊತ್ತಾಗುತ್ತೆ. ಅವರು ಯಾಕೆ ದೇವರು ಅಂತ ಕರೆತ್ತಾರೆ ಅಂತ ಈಗ ಗೊತ್ತಾಗುತ್ತೆ ಎಂದು ಮಾತನಾಡಿದ್ದಾರೆ. #uppi #uppiboss #upendrauppi #upendrauppi (at Bangalore, India) https://www.instagram.com/p/CbpEqr1qpCQ/?utm_medium=tumblr













