ಬೋಧಿಸತ್ವನ ಸಾವಿರ ಕೈಗಳು : ಟಿಕ್ ನಾಟ್ ಹಾನ್ ಚಿಂತನೆಗಳ ವ್ಯಾಖ್ಯಾನ #4.5
ಸಾವಿರ ಕೈಗಳ ಬೋಧಿಸತ್ವನನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದೆ ಅವನ ಒಂದೊಂದು ಅಂಗೈಯಲ್ಲೂ ಕಣ್ಣು ಇರುವುದು ಕಾಣುತ್ತದೆ. ಅಂಗೈಯಲ್ಲಿರುವ ಕಣ್ಣು ವಿವೇಕ, ಅರಿವು ಅಥವಾ “ಪ್ರಜ್ಞಾ”ಗಳ ಸಂಕೇತ. ನಮ್ಮ ಬದುಕಿನ ದಾರಿಯಲ್ಲಿ ವಿವೇಕ, ಕರುಣೆಗಳೆರಡೂ ಬೇಕು. ಅರಿವು, ವಿವೇಕಗಳು ಪ್ರೀತಿ, ಕರುಣೆ, ಸಹಾನುಭೂತಿಗಳನ್ನು ತರುತ್ತದೆ ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 4: ಶಾಂತಿ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ (more…)









