Cyber Fraud : ಎಚ್ಚರ! ಹೊಸ ರೀತಿಯ ಸೈಬರ್ ವಂಚನೆ: OTP ಇಲ್ಲದೆ ಖಾತೆ ಖಾಲಿ....!
Cyber Fraud – ಡಿಜಿಟಲ್ ಯುಗದಲ್ಲಿ ಬ್ಯಾಂಕ್ ಖಾತೆಗಳಿಗೆ ಹಣದ ವಹಿವಾಟು ಸುಲಭವಾಗಿ ನಡೆಯುತ್ತಿದೆ. ಆದರೆ, ಈ ಆಧುನಿಕ ವ್ಯವಸ್ಥೆಯಲ್ಲಿ ಸೈಬರ್ ವಂಚನೆ ಕೂಡ ಹೆಚ್ಚುತ್ತಿದೆ. OTP, ATM ಕಾರ್ಡ್ ಅಥವಾ ಯಾವುದೇ ಪಾಸ್ವರ್ಡ್ ಇಲ್ಲದೆ ನೇರವಾಗಿ ನಿಮ್ಮ ಖಾತೆಯಿಂದ ಹಣ ಕದಿಯುವ ಹೊಸ ವಂಚನೆಯೊಂದು ಬೆಳಕಿಗೆ ಬಂದಿದೆ. ವಂಚಕರು ಜನರನ್ನು ವಂಚಿಸಲು ಪ್ರತಿದಿನ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಲೇ ಇದ್ದಾರೆ. ಇತ್ತೀಚೆಗೆ ಜಾರ್ಖಂಡ್ನಲ್ಲಿ ಇಂತಹದ್ದೇ ಒಂದು ಪ್ರಕರಣ ವರದಿಯಾಗಿದೆ. ಒಬ್ಬ ವೃದ್ಧ…

















