ಎಂ ಎನ್ ನಾಯಕ್ ಜಿಲ್ಲಾಧ್ಯಕ್ಷರು ಆಮ್ ಆದ್ಮಿ ಪಕ್ಷ ಹಾವೇರಿ, ರೈತ ಮುಖಂಡರಾದ ರಾಜು ತರಲಘಟ್ಟ ಅವರ ಮಗನ ಕೂದಲು ತೆಗೆಸುವ ಕಾರ್ಯಕ್ರಮದಲ್ಲಿ, ಚೆನ್ನಪ್ಪ ಮರಡೂರ, ಮುತ್ತು ಗುಡ್ಡಗೇರಿ, ಲಾಲ್ ಬಕ್ಷು ಸಾಬ್, ಶೇಖಪ್ಪ ಹಲಸೂರು, ಎಂ ಎಸ್ ಹಳ್ಳಿಕೇರಿ, ಅವರೊಂದಿಗೆ ಶಿಗ್ಗಾವ್ ತಾಲೂಕಿನ ಹುಲಗೂರಿನಲ್ಲಿ ಉಪಸ್ಥಿತರಿದ್ದರು. #mnnaikfarmerspresident #mnnaikaapdistrictpresident #haverifarmers #hulgur #shiggavi #childshaircut (at Hulgur, Karnataka, India) https://www.instagram.com/p/ClP5klfJD1T/?igshid=NGJjMDIxMWI=











