ಕಾಡುವ ನೋವಿನ ಬ್ರಹ್ಮಾಂಡ ಸ್ವರೂಪ
ಕಾಡುವ ನೋವಿನ ಬ್ರಹ್ಮಾಂಡ ಸ್ವರೂಪ
’ಸಾವಿಲ್ಲದ ಮನೆಯಿಲ್ಲ-ನೋವಿಲ್ಲದ ಮನುಷ್ಯನಿಲ್ಲ!’ ಎಂಬ ಗಾದೆ ಎಲ್ಲರಿಗೂ ಗೊತ್ತಿದೆ. ಪ್ರತಿಯೊಬ್ಬರೂ ಒಂದಿಲ್ಲ ಒಂದು ಕಾರಣದಿಂದ ನೋವು ತಿಂದೇ ಇರುತ್ತಾರೆ. ಕೂಸಿದ್ದಾಗ ತೊಟ್ಟಿಲಿಂದ-ಮಂಚದ ಮೇಲಿಂದ ಬಿದ್ದು… ನೋವು ಅನುಭವಿಸಿರುವ ನಿದರ್ಶನಗಳು ಹಲವಿದೆ. ಹೀಗೆ ಶುರುವಾಗುವ ನೋವು…ಮುಂದೆ ಬಾಲ್ಯದಲ್ಲಿ ಆಡುವಾಗ ಬಿದ್ದು ನೋವು ತಿಂದಿದ್ದು ಮರೆಯಲಾಗದು. ಯೌವ್ವನ, ಮುದಿತನ ಹೀಗೆ ಒಂದಿಲ್ಲ ಒಂದು ಕಾಲಘಟ್ಟದಲ್ಲಿ ನೋವು ಅನುಭವಕ್ಕೆ ಬಂದೇ ಇರಲಿದೆ. ನೋವು ಒಮ್ಮೆಗೇ ಬರಬಹುದು ಅಥವಾ ನಿಧಾನವಾಗಿ…
View On WordPress














