ಕುಂಟುತ್ತಲೇ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಹಾಜರಾದ ದಿಗಂತ್ ಡಿಸೆಂಬರ್ 2ರಂದು ತೆರೆಗೆ ಬರಲಿದೆ ʼತಿಮ್ಮಯ್ಯ & ತಿಮ್ಮಯ್ಯʼ ಸಿನಿಮಾ ಸ್ಯಾಂಡಲ್ವುಡ್ನ ಖ್ಯಾತ
ಸ್ಯಾಂಡಲ್ವುಡ್ನ ಖ್ಯಾತ ನಟ ದಿಗಂತ್ ಅಭಿನಯದ ʼತಿಮ್ಮಯ್ಯ & ತಿಮ್ಮಯ್ಯʼ ಸಿನಿಮಾದ ಬಹುನಿರೀಕ್ಷಿತ ಟ್ರೈಲರ್ ಇಂದು ಬಿಡುಗಡೆಯಾಗಿದ್ದು, ಯೂಟ್ಯೂಬ್ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಮೂರು ನಿಮಿಷಗಳ ಟ್ರೈಲರ್ನಲ್ಲಿ ಹಿರಿಯ ನಟ ಅನಂತ್ ನಾಗ್ ತಾತನಾಗಿ ಕಾಣಿಸಿಕೊಂಡರೆ, ದಿಗಂತ್ ಮೊಮ್ಮಗನ ಪಾತ್ರದಲ್ಲಿ ಮಿಂಚಿದ್ದಾರೆ.













