ಶ್ರೀ ರವಿಶಂಕರ್ ಮಿರ್ಲೆ ಯವರಿಂದ ಗಂಗೆ ಭೂಲೋಕಕ್ಕೆ ಬಂದ ಕಥೆ, ಗಂಗಾ ನದಿಯ ಪೌರಾಣಿಕ ರಹಸ್ಯ ಅಷ್ಟೇ ಅಲ್ಲ ನಿಮಗೆ ಗಂಗಾ ನದಿ ಹುಟ್ಟಿದ ರಹಸ್ಯ ಗೊತ್ತೇ? ಇಲ್ಲವೇ ಹಾಗಾದರೆ ಈ ವಿಡಿಯೋ ಸಂಪೂರ್ಣವಾಗಿ ನಿಮಗಾಗಿ, ನೋಡಿ.
seen from United States

seen from Malaysia
seen from Canada
seen from United States
seen from China
seen from China
seen from Mexico
seen from Maldives
seen from Canada

seen from United States
seen from China

seen from United States
seen from India
seen from United States

seen from Canada
seen from China
seen from United States
seen from China
seen from United States
seen from Canada
ಶ್ರೀ ರವಿಶಂಕರ್ ಮಿರ್ಲೆ ಯವರಿಂದ ಗಂಗೆ ಭೂಲೋಕಕ್ಕೆ ಬಂದ ಕಥೆ, ಗಂಗಾ ನದಿಯ ಪೌರಾಣಿಕ ರಹಸ್ಯ ಅಷ್ಟೇ ಅಲ್ಲ ನಿಮಗೆ ಗಂಗಾ ನದಿ ಹುಟ್ಟಿದ ರಹಸ್ಯ ಗೊತ್ತೇ? ಇಲ್ಲವೇ ಹಾಗಾದರೆ ಈ ವಿಡಿಯೋ ಸಂಪೂರ್ಣವಾಗಿ ನಿಮಗಾಗಿ, ನೋಡಿ.
ಶ್ರೀ ರವಿಶಂಕರ್ ಮಿರ್ಲೆ ಯವರಿಂದ ಕರುನಾಡ ಜೀವನದಿ ಕಾವೇರಿಯ ಪ್ರೇಮ ಕಥೆ ನಿಮಗಾಗಿ.
ದಕ್ಷಿಣ ಗಂಗೆ ಕಾವೇರಿ ನದಿಯ ಅಮರ ಪ್ರೇಮ ಕಥೆ | ಕಾವೇರಿ ನದಿಯ ಕಥೆ | ಲೋಪಮುದ್ರಾ ಅಗಸ್ತ್ಯರ ಅಮರ ಪ್ರೇಮ ಕಥೆ |
ಸತ್ಯ ಹರಿಶ್ಚಂದ್ರ ಯಾರು? ಅವರ ಮಾತು ತಪ್ಪಿದ್ದ ಕಥೆ ಏನು? ಸತ್ಯಕ್ಕೇ ಹೆಸರಾದ ಸತ್ಯ ಹರಿಶ್ಚಂದ್ರನೇ ಮಾತು ತಪ್ಪಿದ್ದ ಕಥೆ ಗೊತ್ತೇ? ಇಲ್ಲವೇ? ಶ್ರೀ ರವಿಶಂಕರ್ ಮಿರ್ಲೆ ಯವರಿಂದ ಸತ್ಯ ಹರಿಶ್ಚಂದ್ರ ಸ್ಟೋರಿ.
ಯಯಾತಿ ಮಗಳಾದ ಮಾಧವಿಯ ಅದ್ಭುತ ಮಹಾತ್ಯಾಗದ ಮತ್ತು ಇತ್ತೀಚಿಗೆ ಅತಿ ಹೆಚ್ಚು ಪ್ರಚಲಿತದಲ್ಲಿರುವ Scientifically Virginity Restoring ವಿಷಯವಾಗಿ ಕನ್ಯತ್ವವನ್ನು ಪುನಃಸ್ಥಾಪಿಸುವ ಕಲ್ಪನೆ ನಮ್ಮ ಪುರಾಣ ಕಾಲದಲ್ಲೇ ಇತ್ತು ಎಂಬ ವಿಶಿಷ್ಟ ಮಾಹಿತಿಯುಳ್ಳ ವಿಶ್ವಾಮಿತ್ರರ 800 ಅಶ್ವಮೇಧ ಕುದುರೆ ಮತ್ತು ಕನ್ಯಾಪೊರೆ ಕಥೆಯ ಮರೆಯಲಾಗದ ಒಂದು ಘಟನೆಯನ್ನು ನಿಮಗೆ ತಿಳಿಸಿಕೊಡಲಿದ್ದಾರೆ
ಈ ವಿಡಿಯೋ ಮುಖಾಂತರ ಶ್ರೀ ರವಿಶಂಕರ್ ಮಿರ್ಲೆಯವರು ವಿಜಯನಗರ ಇತಿಹಾಸದಲ್ಲಿ ಮರೆಯಲಾಗದ ಒಂದು ಘಟನೆಯನ್ನು ನಿಮಗೆ ತಿಳಿಸಿಕೊಡಲಿದ್ದಾರೆ, ಅದೇನದು ವಿಜಯನಗರ ಕಂಟಕ?, ವಿಜಯನಗರ ಕುಹಯೋಗ ಮತ್ತು ವ್ಯಾಸರಾಯರಿಗೆ ಏನು ಸಂಬಂಧ?, ಶ್ರೀ ಕೃಷ್ಣದೇವರಾಯ ಏಕೆ ಮತ್ತೆ ವಿಜಯನಗರ ಸಿಂಹಾಸನ ಏರಲಿಲ್ಲ?, ವಿಜಯನಗರ ವೈಭವ ಏಕೆ ಮಂಕಾಯಿತು?, ವಿಶ್ವ ಶ್ರೇಷ್ಠ ವಿಜಯನಗರ ಸಾಮ್ರಾಜ್ಯ ಏಕೆ ಪತನವಾಯಿತು ಎಂಬೆಲ್ಲಾ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಶ್ರೀ ರವಿಶಂಕರ್ ಮಿರ್ಲೆಯವರು ಈ ವಿಡಿಯೋ ಮುಖಾಂತರ ಮೈಸೂರು ರಾಜಸಿಂಹಾಸನ ಮತ್ತು ವಿಕ್ರಮಾದಿತ್ಯ ಎರಡಕ್ಕೂ ಇರುವ ಸಂಬಂಧ ಮತ್ತು ದೇವೇಂದ್ರ ಕೊಟ್ಟ ರಾಜ ಸಿಂಹಾಸನ ಯಾವುದು ಇತಿಹಾಸ ಪ್ರಸಿದ್ಧವಾಗಿದ್ದ ವಿಕ್ರಮಾದಿತ್ಯನ ಸಿಂಹಾಸನ ಈಗೆಲ್ಲಿದೆ ? ರತ್ನಖಚಿತ ಸಿಂಹಾಸನ ಮೈಸೂರಿಗೆ ಬಂದಿದ್ದು ಹೇಗೆ ಎಂಬುದನ್ನು ಮೈಸೂರು ಸಿಂಹಾಸನದ ಇತಿಹಾಸದ ಈ ಎಪಿಸೋಡ್ನಲ್ಲಿ ತಿಳಿಸಲಿದ್ದಾರೆ.
ಮುಂದಿನ ಜನ್ಮ ರಹಸ್ಯ | ಭವಿಷ್ಯದ ಹಂದಿ ಜನ್ಮದ ಕಥೆ | #prachalastudios ನೀವೇನಾದರೂ ಮುಂದಿನ ಜನ್ಮದಲ್ಲಿ ಹಂದಿಯಾಗಿ ಹುಟ್ಟುತ್ತಿರಾ ಎಂದು ಗೊತ್ತಾದರೆ ಏನು ಮಾಡುತ್ತೀರಾ? ಒಬ್ಬ ಪ್ರಖಾಂಡ ಪಂಡಿತ ಜ್ಯೋತಿಷಿಗೆ ತಾನು ಮುಂದಿನ ಜನ್ಮದಲ್ಲಿ ಹಂದಿಯಾಗಿ ಹುಟ್ಟಬೇಕಿದೆ ಎಂದು ತಿಳಿದಾಗ ಏನು ಮಾಡಿದ? ಪುನರ್ಜನ್ಮ ಸತ್ಯವೇ? ಈ ಕಥೆಯ ಮುಖಾಂತರ ಈ ವಿಡಿಯೋದಲ್ಲಿ ವಿವರಿಸಿ ತಿಳಿಸಲಿದ್ದಾರೆ ಶ್ರೀ ರವಿಶಂಕರ್ ಮಿರ್ಲೆಯವರು .
ಗರುಡ ಮತ್ತು ಸರ್ಪಗಳು ಹೇಗೆ ಹುಟ್ಟಿದವು? ಅವುಗಳು ಹೇಗೆ ಸಹೋದರರು? ಅಣ್ಣ ತಮ್ಮಂದಿರಾದರು ಗರುಡ ಮತ್ತು ನಾಗಗಳ ನಡುವೆ ಏಕೆ ಬದ್ಧ ವೈರತ್ವ ಇದೆ? ಹಾವಿಗೇಕೆ ಎರಡು ನಾಲಿಗೆ? ಸಂಕ್ಷಿಪ್ತವಾಗಿ ನಾಗಗಳ ಮತ್ತು ಗರುಡನ ಜನ್ಮ ರಹಶ್ಯ ವಿವರಿಸಿ ತಿಳಿಸಲಿದ್ದಾರೆ ಶ್ರೀ ರವಿಶಂಕರ್ ಮಿರ್ಲೆಯವರು ಈ ವಿಡಿಯೋದಲ್ಲಿ.