ಬೇಗೂರು ರಸ್ತೆ ಅಗಲೀಕರಣಕ್ಕೆ ನೆನ್ನೆ ಚಾಲನೆ ನೀಡಲಾಯಿತು. ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಸತೀಶ್ ರೆಡ್ಡಿಯವರು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ ಶ್ರೀ ತೇಜಸ್ವಿ ಸೂರ್ಯ ಮತ್ತು ಬೆಂಗಳೂರು ಮಹಾನಗರದ ಉಪ ಮಹಾಪೌರರಾದ ಶ್ರೀ ರಾಮ್ ಮೋಹನ್ ರಾಜುರವರು ಪಾಲ್ಗೊಂಡಿದ್ದರು. ಪ್ರಗತಿಯ ಪಥದತ್ತ ಬೊಮ್ಮನಹಳ್ಳಿ ಕ್ಷೇತ್ರ... #bjpkarnataka #tejaswisurya #sathishreddy https://www.instagram.com/p/B4mPj0vnS9-/?igshid=913vxuddike3












