ಹಾವೇರಿ ಜಿಲ್ಲಾ ಹಾಗೂ ಕರ್ನಾಟಕದ ವಿವಿಧ ಭಾಗಗಳಿಂದ ರೈತರು ದಿನಾಂಕ 18/05/2022 ರಂದು ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರ ವಿಧಾನಸಭಾ ಕ್ಷೇತ್ರ ಆಫೀಸ್ ಮುತ್ತಿಗೆ ಹಾಕಲು ಸಜ್ಜಾಗಿದ್ದನು ಕಂಡು, ಹಾವೇರಿ ಜಿಲ್ಲಾಧಿಕಾರಿಗಳಾದ ಶ್ರೀ ಸಂಜಯ್ ಶಟ್ಟಣ್ಣನವರ ಸರ್ ಹಾಗೂ ಹಾವೇರಿ ಸಿಇಓ ಗಳಾದ ಶ್ರೀ ಮೊಹಮ್ಮದ್ ರೋಶನ್ ಸರ್, ಹಾಗೂ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಹನುಮಂತರಾಯ ಸರ್ ಹಾಗೂ ಹಾವೇರಿ ಜಿಲ್ಲಾ ಉಪ ವರಿಷ್ಠಾಧಿಕಾರಿಗಳಾದ ಶ್ರೀ ವಿಜಯ್ ಕುಮಾರ್ ಸರ್ ಅವರ ತಂಡ, ರೈತರ ಮನ ಒಲಿಸಲು ಪ್ರಯತ್ನಿಸಿದರು, ಆದರೆ ರಾಜ್ಯ ಸರ್ಕಾರದಿಂದ ಬೇಸತ್ತ ರೈತರು ದಿನಾಂಕ 18/05/2022 ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ವಿಧಾನಸಭಾ ಕ್ಷೇತ್ರ ಆಫೀಸ್ ಮುತ್ತಿಗೆ ಹಾಕುವುದು ಖಂಡಿತ ಗೊಳಿಸಿದರು.......Haveri district and farmers from different parts of Karnataka were found to have laid siege to Chief Minister shri Basavaraj Bommai's assembly constituency office on 18/05/2022. Haveri District Deputy commissioner shri Sanjay Shattananavar sir, Haveri CEO Shri Mohammed Roshan Sir, Haveri Superintendent of police Shri Hanumanthraya sir , and Ad S P Shri Vijay Kumar Sir's team tried to woo the farmers, but the farmers who were tired of the state government decided on 18/05/2022, besieged the assembly constituency Office of Chief Minister Shri Basavaraj Bommai. #cmofkaranataka #dchaveri #ceohaveri #sphaveri #basavarajbomai #farmersprotest #mnnaik #cmofficesiege #igdavangere #dgpkarnataka (at Haveri dc Office) https://www.instagram.com/p/CdoDUaAJ0oo/?igshid=NGJjMDIxMWI=








