ಹೊಸ ವರುಷ ಹೊಸ ಬಾಳು
ಹೊಸ ವರುಷ ಹೊಸ ಬಾಳು
ನಾನು ಸಾಮಾನ್ಯವಾಗಿ, ಹೊಸ ವರುಷದಲ್ಲಿ ಹೊಸ ಪ್ರತಿಜ್ಞೆಗಳನ್ನು ತೆಗೆದುಕೊಳ್ಳುವ ಮನುಷ್ಯ . ಆ ಹೊಸ ಪ್ರತಿಜ್ಞೆ ಅಂತು ಚಾಚುತಪ್ಪದೆ ೧ ವಾರ ಮಾಡುತ್ತೇನೆ . ನಂತರ ಅದೇ ರಾಗ , ಆದೇ ತಾಳ ಅನ್ನೋ ಹಾಗೆ , ಬ್ಯಾಕ್ ಟು ಪೆವಿಲಿಯನ್ . ಇರಲಿ, ವಿಷಯಕ್ಕೆ ಬರೋಣ .
ಈ ವರುಷ ಏನೇ ಆಗಲಿ , ಈ ಕೆಳಿಗಿನ ವಿಷಯದಲ್ಲಿ ಸ್ವಲ್ಪ ಮುನ್ನೆಚ್ಹೆರಿಕೆ ತಗೊಂಡು ಖಡಖಂಡಿತ ವಾಗಿ ಪಾಲಿಸಬೇಕೆಂದು ನಿರ್ಧರಿಸಿದ್ದೇನೆ .
ಈ ವರುಷ ಹಾಫ್ ಮ್ಯಾರಥಾನ್ ಅಂದರೆ ೨೧ ಕಿಲೋ ಮೀಟರ್ ರೇಸ್ ನಲ್ಲಿ ಭಾಗವಹಿಸ ಬೇಕೆಂದು…
View On WordPress











