ಜೊತೆ ಜೊತೆಯಲ್ಲಿ (at Pondichéry, Puducherry, India) https://www.instagram.com/p/Coj8S-0rGtX/?igshid=NGJjMDIxMWI=

Game Changer & Make Some Noise
Sade Olutola

#extradirty

No title available

titsay
Not today Justin
let's talk about Bridgerton tea, my ask is open
todays bird
TMBGareOK. The Official They Might Be Giants tumblr
No title available
EXPECTATIONS

No title available

tannertan36
art blog(derogatory)
NASA
𓃗
hello vonnie

Product Placement
★

PR's Tumblrdome
seen from United States
seen from Portugal

seen from United States

seen from United States

seen from Jordan

seen from United Kingdom

seen from Peru
seen from United States
seen from Switzerland
seen from Russia
seen from France
seen from Brazil

seen from Canada
seen from Switzerland
seen from Mexico

seen from T1
seen from Pakistan

seen from Australia
seen from United States
seen from United States
@lavanyasb
ಜೊತೆ ಜೊತೆಯಲ್ಲಿ (at Pondichéry, Puducherry, India) https://www.instagram.com/p/Coj8S-0rGtX/?igshid=NGJjMDIxMWI=
Wonderful experiance at pondicherry promenade beach ⛱️ #waves🌊 #loveditsomuch #pondicherry #beach #promenadebeach #me #ashu #enjoyed #fun #trending. (at Promenade Beach) https://www.instagram.com/p/CojGZmcLuY1/?igshid=NGJjMDIxMWI=
There is only one happiness in life to love and to be loved. ♥️ #love #loved #loveforver #loveyourself https://www.instagram.com/p/CoCSZiDrcuA/?igshid=NGJjMDIxMWI=
Happiness is a warm puppy.... true ♥️💃 feel it...and enjoy #happiness #dogloverforever #puppy #doggieselfies #feelbeautiful #feelgoodmood #enjoy https://www.instagram.com/p/CntFgs5IDEH/?igshid=NGJjMDIxMWI=
I love travelling, because travel keeps you young and free ✨️ ♥️ https://www.instagram.com/p/CnI6tq1yExg/?igshid=NGJjMDIxMWI=
ತಿರುಪತಿ 🙏 ಬಹುದಿನಗಳ ಆಸೆ ಇಂದು ಕೈ ಗುಡಿತು. ತಿರುಪತಿ ಎಂದಾಗ ಬರುವ ನನ್ನ ನೂರಾರು ಪ್ರೆಶ್ನೆಗಳಿಗೆ ಇಂದು ಉತ್ತರ ದೊರಕಿತು... ನನಗೆ ದೇವರು ಎನ್ನುವ ನಂಬಿಕೆ ಇರುವುದು ಸತ್ಯ ಆದರೆ ಪೂಜೆ ಪುರಸ್ಕಾರಗಳಲಿ ಇರುವ ನಂಬಿಕೆ ಅಷ್ಟಕಷ್ಟೇ.. ಆದ್ರೆ ದೇವಸ್ಥಾನಗಳಲಿ ಸಿಗುವ ಆ ಮನಃಶಾಂತಿ ಅಥವಾ Positive Vibration ಎಲ್ಲವೂ ನೂರಕ್ಕೆ ನೂರು ಸತ್ಯ... ಹಾಗಾಗಿ ದೇವಸ್ಥಾನಕ್ಕೆ ಹೋಗುವ ನನ್ನ ಭೇಟಿ ಹಾಗೊಮ್ಮೆ ಹೀಗೋಮ್ಮೆ.. ತಿರುಪತಿ ಪಯಣ ನನಗೂ ಅಶೋಕ್ಗೆ ಒಂದು ಸುಂದರ ಅನುಭವ ಅಂತಾನೆ ಹೇಳಬಹುದು. ಹೋಗುವ ವರಿಗೂ ನನ್ನ ಅಶೋಕನ ಮಾತುಗಳು, ತಮಾಷೆಗಳು ತರಲೆಗಳು ಅಷ್ಟಿಷ್ಟಲ್ಲ. ಸಮಯ ಕಳೆದದ್ದು ಗೊತ್ತಾಗಲೇ ಇಲ್ಲ. ಅಬಾಬ್ಬ ಸಾವಿರಾರು ಜನರ ನೋಟ, ದೇವರ ದರ್ಶನಕ್ಕೆ ಪಡುವ ಪರದಾಟ ಎಲ್ಲವು ನಿಂತು ನಿಲ್ಲದಿರುವ ಆ ಪಯಣ... ಗೋವಿಂದ ಗೋವಿಂದ ಎನ್ನುವ ಆ ಜನರ ಭಕ್ತಿಯ ಘೋಷ ಇಂದಿಗೂ ರೋಮಾಂಚನ ಎನಿಸುತ್ತದೆ ಅಬ್ಬಾ ಆ ಸರದಿ ಸಾಲಿನಲ್ಲಿ ಹೋದ ನನ್ನ ವ್ಯಥೆ ಕೇಳಲೇ ಬಾರದು ಒದ್ದಾಡಿ ಗುದಡ್ಡಿ ಹೋದರು ಒಂದು ಸಮಾಧಾನ ದ ವಿಷಯವೆಂದರೆ ಅದೆಷ್ಟೇ ಕಷ್ಟ ಪಟ್ಟರು ದೇವರ ದರ್ಶನ ಪಡೆದ ನಂತರ ಸಿಕ್ಕ ತೃಪ್ತಿ ನನ್ನ ಎಲ್ಲ ಸುಸ್ತನ್ನು ಮರೆಸಿತು...ಅದೇನೋ ಒಂದು ಸಮಾಧಾನವ ತಂದಿತು. ಇದು ಹೇಳಿದರೆ ಸಿಗುವಂಥ ಸಮಾಧಾನವಲ್ಲ. ಅನುಭವಿಸಿ ಹೇಳುವಂತ ಮಾತು. ಕಷ್ಟ ನೋ ಸುಖನೋ ವೆಂಕಟರಮಣನ ದರ್ಶನ ನೋಡಲೇಬೇಕು ಎಂದು ಮುಂಜಾನೆಯಿಂದ ಸಂಜೆಯವರಿಗೂ ಕಾಯುವ ಭಕ್ತಾಧಿಗಳ ತವಕ, ಇವೆಲ್ಲ ಬೇಕೇ ಎನ್ನುವ ನನ್ನ ಪ್ರೆಶ್ನೆ ನೂರಾರು ಪ್ರಶ್ನೆ ಗಳನ್ನು ಗೋವಿಂದನ ದರ್ಶನ ಮೌನವಾಗಿಸಿತು. ಕಾಯುವುದು ಅಂದ್ರೆ ನನಗೆ ಒಂದು ದೊಡ್ಡ ತಲೆನೋವಿನ ಕೆಲಸ, ಎಲ್ಲಿಯೂ ಎಂದಿಗೂ ಕಾಯದ ನಾನು ಎರಡು ತಾಸು ದರ್ಶನಕೋಸ್ಕರ್ ಕಾದ ಅನುಭವ ಅದೇನೋ ತಾಳ್ಮೆಯ ಕಲಿಸಿದಂತಾಯಿತು. ಹೇಳುವುದಕ್ಕೆ ಬರೆಯುವದಕ್ಕೆ ಕೂತರೆ ಈಗ ಅದು ಮುಗಿಯದ ಸಂತೋಷ ಆ ಅನುಭವದ ಬಗ್ಗೆ ಎಷ್ಟು ಹೇಳಿದರೂ ಮತ್ತಷ್ಟು ಸಂತೋಷ ತರುತ್ತದೆ. ನಿಮ್ಮೆಲ್ಲರಿಗೂ ಆ ವೆಂಕಟರಮಣ ಒಳ್ಳೆಯದ ಮಾಡಲಿ, ನಗು ನಗುತ್ತಾ ನಗಿಸುತ್ತ ಇರುವಂತ ಸುಂದರ ಜೀವನ ನಿಮ್ಮದಾಗಲಿ.. 😍 ನಿಮ್ಮ ಪ್ರೀತಿಯ ಲಾವಣ್ಯ♥️ಅಶೋಕ್ (at Tirupati Balaji Temple Tirumala..... Andhra) https://www.instagram.com/p/Cmk1YOiyCsP/?igshid=NGJjMDIxMWI=
Feeling blessed at Lord balaji 🙏 . . . . #tirupati #tirumala #india #hyderabad #tirupatibalaji #andhrapradesh #tirupathi #tirumalahills #govinda #krishna #vijayawada #nellore #lordbalaji #tirupatidiaries #tirumalatirupatidevasthanam (at Tirupati Balaji Temple Tirumala..... Andhra) https://www.instagram.com/p/CmgPb6DLteM/?igshid=NGJjMDIxMWI=
ನಿನ್ನನ್ನು ನೀನು ಗೌರವಿಸು.❤️🙏 ಯಾವ ವ್ಯಕ್ತಿಯು ತನ್ನನ್ನು ತಾನು ಗೌರವಿಸುತ್ತಾನೆಯೋ ಅವರು ಎಲ್ಲರನ್ನು ಗೌರವಿಸುತ್ತಾರೆ . ಹಾಗೆಯೇ ಅವರು ಯಾರಿಗೂ ಕೂಡ ಅವಮಾನ ಉಂಟು ಮಾಡುವ ಉದ್ದೇಶವಿರುವುದಿಲ್ಲ. ಏಕೆಂದರೆ ಅಂತಹ ವ್ಯಕ್ತಿಗೆ ತನ್ನದಲ್ಲದೆ ಇನ್ನೊಬ್ಬರಲ್ಲೂ ಸಹ ಗೌರವಿಸಬೇಕೆಂಬ ಗುಣವಿರುವುದರಿಂದ ಹಾಗೆ ಎಲ್ಲರಲ್ಲೂ ತನ್ನಂತೆಯೇ ಒಂದು ಶುದ್ಧವಾದ ಆತ್ಮ ಗೌರವವಿರುತ್ತದೆ ಎಂದು ಅವರು ನಂಬಿರುತ್ತಾರೆ ಬೇರೆಯವರಿಂದ ಗೌರವ ಸಿಗಬೇಕೆಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಬಾರದು. ನಿಮ್ಮ ಕೆಲಸದಲ್ಲಿ ಶ್ರದ್ದೆ, ಪ್ರಾಮಾಣಿಕತೆ ಹಾಗೂ ನಂಬಿಕೆ ಇದ್ದರೆ ನೀವು ಯಾರಿಂದಲೂ ಸಹ ಗೌರವವನ್ನು ನಿರೀಕ್ಷಿಸುವ ಯೋಚನೆ ಬೇಡ. ನಿಮ್ಮ ಮನಸ್ಸು ಪರಿಶುದ್ಧವಾಗಿದ್ದರೆ ಗೌರವ ತಾನಾಗೆ ಹುಡುಕಿಕೊಂಡು ಬರುತ್ತದೆ. ನಿಮ್ಮ ಜೀವನವನ್ನು ಮೊದಲು ನೀವು ಪ್ರೀತಿಸಿ ಮತ್ತು ಗೌರವಿಸಿ . ನನ್ನ ಪ್ರಕಾರ ಗೌರವಿಸುವುದು ಎಂದರೆ ನನ್ನ ತಂದೆ ಹೇಳಿದಂತೆ ಎಲ್ಲರ ಮನಸಲೂ ಸಹ ದೇವರನ್ನು ಕಾಣು ಎಂದಂತೆ... ಒಮ್ಮೆ ಯೋಚಿಸಿ ದೇವರಿಗೆ ನಿವು ಸಲ್ಲಿಸುವ ಗೌರವ ಎಷ್ಟರಮಟ್ಟಿಗೆ ಇರುತ್ತದೆ.. ಅದೇ ಮನುಷ್ಯನಲ್ಲೇ ದೇವರಿದ್ದಾನೆಂದರೆ ನಿಮ ಗೌರವ ಹಾಗೂ ನೀವು ಕೊಡುವ ಗೌರವ ಎಷ್ಟಿರಬೇಕು? ಅದೇ ರೀತಿ ನಿಮ್ಮಲ್ಲೂ ಸಹ ದೇವರಿದ್ದಾನೆ ಹಾಗಾಗಿ ನಿಮ್ಮನ್ನು ನೀವು ಗೌರವಿಸಬೇಕು. ದೇವರಿನ್ನೆಲ್ಲೋ ಇಲ್ಲ, ನಾವು ಪ್ರತಿ ಮನುಷ್ಯನಿಗೂ ತೋರಿಸುವ ಪ್ರೀತಿ, ಗೌರವ, ಸೇವೆ ಇವುಗಳೆಲ್ಲ ದೇವರಿದ್ದಾನೆ ಎಂಬುದನ್ನು ನಾವು ಅರಿತಿಕೊಳ್ಳಬೇಕು. ದಯವಿಟ್ಟು ಮಕ್ಕಳಿಗೆ ಎಲ್ಲರನ್ನು ಗೌರವಿಸುವ ಸಂಸ್ಕಾರವನ್ನು ಇಂದಿನಿಂದಲೇ ರೂಡಿಸಿ... ಇದು ಇತ್ತೀಚಿನ ಮಕ್ಕಳಲ್ಲಿ ಕಡಿಮೆಯಾಗುತ್ತಿದೆ. 🙏 ನಮ್ಮನ್ನು ಹಾಗೂ ಎಲ್ಲರನ್ನು ಗೌರವಿಸುವುದರಿಂದ ನಮ್ಮೆಲ್ಲರ ಜೀವನ ಸುಂದರವಾಗಿರುತ್ತದೆ. ನಿಮ್ಮೆಲ್ಲರ ಜೀವನ ಸುಂದರವಾಗಿರಲಿ ಎಂದು ಆಶಿಸುತ್ತೇನೆ . ಲಾವಣ್ಯ❤️ ಅಶೋಕ್ https://www.instagram.com/p/CmDYQ-NI7Lq/?igshid=NGJjMDIxMWI=
ಅಮ್ಮನ ಸೀರೆ 😘 💕 ನನ್ನ ಅಮ್ಮನ ಸೀರೆ ಅಂತ ಹೇಳೋದಕ್ಕೆ ಎಷ್ಟು ಖುಷಿಯಾಗುತ್ತೆ ಗೊತ್ತಾ...🤩 ಎಲ್ಲ ಹೆಣ್ಣು ಮಕ್ಕಳಿಗೂ ಅವರ ಅಮ್ಮಂದಿರು ಸೀರೆ ಅಂದ್ರೆ ಪಂಚ್ಪ್ರಾಣ. ಎಷ್ಟು ಖುಷಿ ಕೊಡುತ್ತೆ ಅಂದ್ರೆ ಅದನ್ನ ವರ್ಣಿಸೋದಿಕ್ಕು ಕೂಡ ಸಾಧ್ಯ ಇಲ್ಲ. ಅದಿಷ್ಟೇ ದುಬಾರಿ ಸೀರೆ ಅಥಾವ ವಿಧವಿಧವಾದ ಸೀರೆ ನಮ್ಮತ್ರ ಇದ್ದರೂ ಸಹ ಅಮ್ಮನ ಸೀರೆಗೆ ಬೆಲೆನೇ ಕಟ್ಟಕ್ ಆಗಲ್ಲ ಅಲ್ವಾ.. ಹಾಗೇನೆ ಅಮ್ಮನ ಸೀರೆ ಮೇಲೆ ಇರುವ ವ್ಯಾಮೋಹ ನಮಗೆ ಯಾವತ್ತೂನು ಕಡಿಮೆನೇ ಆಗಲ್ಲ ಕೂಡ.... ಏನಂತೀರಾ? ನನ್ನ ಪ್ರೀತಿಯ ಅಕ್ಕ ತಂಗಿಯರೇ. 💃😍 #motherlove #amma #sareelover #mother #ammasaree #loveuma #amma #merima #motherlove #mothersaree #mom https://www.instagram.com/p/ClfTT02oBGw/?igshid=NGJjMDIxMWI=
When I wear my mother saree... I feel like heaven..... with peace of happiness 😊 So Happeienss is wearing your mother saree and trying to emulate her.... #saree #sareelove #fashion #sarees #sareelovers #sareedraping #indianwear #sareeblouse #india #ethnicwear #indianwedding #love #traditional https://www.instagram.com/p/CldjkfHSFwT/?igshid=NGJjMDIxMWI=
My most relaxing and happiest time is having an icecream 😍💃 #icecream #dessert #foodie #yummy #icecreamlover #love #instagood #tasty #icelover #loveit #lovely #ashu (at MTR - Mavalli Tiffin Rooms) https://www.instagram.com/p/Cla0UOHLTPD/?igshid=NGJjMDIxMWI=
I am having fun I am being myself I am doing what i love..... I love taking selfie 🤳 😍💃💃 #selfie #follow #photooftheday #smile #myself #happy #style #love #photography #picoftheday #instagram #photo #fashion #instadaily #life #beauty #followme #instalike #fun #lovely #ashu (at Bangalore, India) https://www.instagram.com/p/ClanwjzLhga/?igshid=NGJjMDIxMWI=
ಪ್ರೀತಿಗೆ ಪ್ರೀತಿನೇ ಎಲ್ಲಾ kano ❤️🤩 #goalife #karnataka #beachlife #love #photooftheday #goatrip #happyme #me #music #bagabeach #holiday #northgoa #sunset #vacation #indian #calangute #explore #ig #instadaily #goaparty #bollywood #goatravel #goaindia #follow #foryou #goa #travelblogger #picoftheday (at Calangute Beach, North Goa, India) https://www.instagram.com/p/ClK539irIE-/?igshid=NGJjMDIxMWI=
Day 4 at goa..... Excited 💃🤩 #goa #travel #india #love #beach #photography #instagood #photooftheday #nature #travelphotography #travelgram #instagram #sunset #beautiful #picoftheday #goadiaries #wanderlust #instatravel #sky #naturephotography #sea #vacation #happy #travelblogger #art #sun #fun #travelling #fashion #holiday --- I'm using @tagsfinder_com (www.tagsfinder.com) (at Goa Scuba Diving) https://www.instagram.com/p/ClIMX4OySPs/?igshid=NGJjMDIxMWI=
Keep your face always toward the sunshine, and shadows will fall behind you.... 😍💃 #goadiaries #goa #india #goatourism #travel #goabeach #goavibes #beach #goalife #travelphotography #northgoa #goatrip #southgoa #travelgram #goan #beachlife #goatravel #instagram #incredibleindia #photography #instagood #sogoa #panjim #goaindia #travelblogger #vacation #nature #bagabeach #gogoa #love https://www.instagram.com/p/ClEHLT-SQl8/?igshid=NGJjMDIxMWI=
Whatever is good for your soul, do that. 💃 ❤️ Pic Credit : My love ❤️ @ashok.rajurs #goadiaries #goa #india #goatourism #travel #goabeach #goavibes #beach #goalife #travelphotography #southgoa #goatrip #northgoa #travelgram #goan #beachlife #goatravel #instagram #incredibleindia #photography #instagood #goa #panjim #goaindia #travelblogger #vacation #nature #bagabeach #gogoa #loveyouall (at Baga Beach, Goa) https://www.instagram.com/p/ClF6Sm8ND3r/?igshid=NGJjMDIxMWI=
Whatever is good for your soul, do that. 💃 ❤️ Pic Credit : My love ❤️ @ashok.rajurs #goadiaries #goa #india #goatourism #travel #goabeach #goavibes #beach #goalife #travelphotography #southgoa #goatrip #northgoa #travelgram #goan #beachlife #goatravel #instagram #incredibleindia #photography #instagood #goa #panjim #goaindia #travelblogger #vacation #nature #bagabeach #gogoa #loveyouall (at Baga Beach, Goa) https://www.instagram.com/p/ClF6Sm8ND3r/?igshid=NGJjMDIxMWI=